Month: May 2023

ಉಪೇಂದ್ರ ನಟನೆಯ UI ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ

ಉಪೇಂದ್ರ ನಟನೆಯ UI ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ UI ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ. ವಿಕ್ರಾಂತ್ ರೋಣ ಮತ್ತು ಕಾಂತಾರ ದಂತ ಸಿನಿಮಾಗಳಿಗೆ ಸಂಗೀತ ನೀಡಿ ಸದ್ದು ...

ಕೊಪ್ಪಳದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ

ಕೊಪ್ಪಳದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ

ಕೊಪ್ಪಳ: ಈ ಬಾರಿಯ ನೈಋತ್ಯ ಮುಂಗಾರು ಹಂಗಾಮಿಗೆ ದಿನಗಣನೆ ಆರಂಭವಾಗಿದ್ದು, ಹಿಂಗಾರು ಮಳೆ ಆರ್ಭಟ ಜೋರಾಗಿದೆ. ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ರೈತರು ...

ನಾನು ಸಾಮಾನ್ಯ ಮನುಷ್ಯ, ಹೀಗೆ ಇರಲು ಇಷ್ಟ: ರಾಹುಲ್ ಗಾಂಧಿ

ನಾನು ಸಾಮಾನ್ಯ ಮನುಷ್ಯ, ಹೀಗೆ ಇರಲು ಇಷ್ಟ: ರಾಹುಲ್ ಗಾಂಧಿ

ಸ್ಯಾನ್ ಫ್ರಾನ್ಸಿಸ್ಕೋ: ನಾನೀಗ ಸಂಸದನಲ್ಲ. ಸಾಮಾನ್ಯ ಮನುಷ್ಯ. ಇದೇ ರೀತಿ ಇರಲು ನನಗೆ ಇಷ್ಟ ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಹೇಳಿದ್ದಾರೆ. ಮೂರು ದಿನಗಳ ಕಾಲ ಅಮೆರಿಕ ...

ಉತ್ತರ ಕೊರಿಯಾದಲ್ಲಿ ಜನ ಬೈಬಲ್ ಜತೆ ಸಿಕ್ಕಿದ್ರೆ ಜೀವಾವಧಿ ಶಿಕ್ಷೆ

ಉತ್ತರ ಕೊರಿಯಾದಲ್ಲಿ ಜನ ಬೈಬಲ್ ಜತೆ ಸಿಕ್ಕಿದ್ರೆ ಜೀವಾವಧಿ ಶಿಕ್ಷೆ

ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇದೆ. ಸದ್ಯ ಅಲ್ಲಿನ ಜನ ಬೈಬಲ್ ಜೊತೆ ಕಾಣಿಸಿಕೊಂಡರೆ ಕಠಿಣ ಶಿಕ್ಷೆ ನೀಡಲಾಗುತ್ತಿದೆ. ಯಾರ ಮನೆಯಲ್ಲಿ ಬೈಬಲ್ ಇರುತ್ತದೋ ...

ಈಕ್ವೆಡಾರ್​ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ, 14 ಮಂದಿ ನಿಧನ

ನ್ಯೂಝಿಲ್ಯಾಂಡ್ನಲ್ಲಿ 6.2 ತೀವ್ರತೆಯ ಭೂಕಂಪ

ನ್ಯೂಜಿಲೆಂಡ್ ನ ದಕ್ಷಿಣ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ನ್ಯೂಜಿಲೆಂಡ್ನ ಜಿಯೋನೆಟ್ ಮಾನಿಟರಿಂಗ್ ಏಜೆನ್ಸಿಯ ಪ್ರಕಾರ, ...

ಹಸಿವು ನೀಗಿಸಲು ಬಡವರಿಗೆ ಅಕ್ಕಿ ಕೊಟ್ಟರೆ ತಪ್ಪಲ್ಲ: ನಟ ಡಾಲಿ ಧನಂಜಯ್

ಹಸಿವು ನೀಗಿಸಲು ಬಡವರಿಗೆ ಅಕ್ಕಿ ಕೊಟ್ಟರೆ ತಪ್ಪಲ್ಲ: ನಟ ಡಾಲಿ ಧನಂಜಯ್

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹತ್ತು ವರ್ಷ ಕಳೆದಿದೆ. ಹತ್ತು ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿರುವ ಡಾಲಿ ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ಶಾಲೆಗೆ ...

ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ

ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ

ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಸದ್ಯ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜ ಕ್ಷೇತ್ರ ಕ್ಷೇತ್ರಕ್ಕೆ ಭೇಟಿ ...

ಪುಷ್ಪ 2 ಶೂಟಿಂಗ್‌ಗೆ ತೆರಳುತ್ತಿದ್ದ ಬಸ್‌ ಅಪಘಾತ: ಕಲಾವಿದರಿಗೆ ಗಾಯ

ಪುಷ್ಪ 2 ಶೂಟಿಂಗ್‌ಗೆ ತೆರಳುತ್ತಿದ್ದ ಬಸ್‌ ಅಪಘಾತ: ಕಲಾವಿದರಿಗೆ ಗಾಯ

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇತ್ತೀಚಿಗೆ ‘ಪುಷ್ಪ 2’ ...

ಸಮುದ್ರದಲ್ಲಿ ಪತನಗೊಂಡ ಉತ್ತರ ಕೊರಿಯಾದ ಪತ್ತೇದಾರಿ ಉಪಗ್ರಹ

ಸಮುದ್ರದಲ್ಲಿ ಪತನಗೊಂಡ ಉತ್ತರ ಕೊರಿಯಾದ ಪತ್ತೇದಾರಿ ಉಪಗ್ರಹ

ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಮಿಲಿಟರಿ ಸಮಾರಾಭ್ಯಾಸ ಸೇರಿದಂತೆ ಇತರೆ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಉತ್ತರ ಕೊರಿಯಾವು ಪತ್ತೇದಾರಿ ಮಿಲಿಟರಿ ಉಪಗ್ರಹವನ್ನು ಉಡಾವಣೆ ಮಾಡಿದೆ. ...

Page 1 of 30 1 2 30

Articles

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.