ನೀನಿಲ್ಲದೆ ನನಗೇನಿದೆ?
ತೀರಾ ಪೋಲಿ ಗಂಡಸರAತೆ ಆ ಹುಡುಗಿಯನ್ನು ಒಲಿಸಿಕೊಳ್ತೀನಿ ಅಂತ ಬೆಟ್ ಕಟ್ಟಿ ನಿನ್ನ ಬೆನ್ನ ಹಿಂದೆ ಬಿದ್ದು ನಿನ್ನ ಒಲಿಸಿಕೊಂಡವನಲ್ಲ ಬಿಡು ನಾನು. ಪ್ರೀತಿ ಅನ್ನುವ ಭಾವವೊಂದು ಹೇಳ ಹೆಸರಿಲ್ಲದೆ, ಹೃದಯದ ಕವಾಟಿಗೆ ಬೀಗ ಜಡಿದು ಕೂತಿದ್ದ ಅಲೆಮಾರಿ ನಾನು. ತಂಗಾಳಿಯoತೆ ನೀನೇ ನನ್ನ ಬಾಳಲ್ಲಿ ಬಂದು, ಪ್ರೀತಿ,...