ಕಾರು ನಮ್ಮದೇ, ನೋ ಡೌಟ್, ಆದರೆ ಡ್ರೈವರ್ ಸೀಟಿನಲ್ಲಿ ನಾವಿದ್ದೇವೆಯೇ ??
ಈಕೆಯ ಹೆಸರು ಸೋಫಿಯಾ ವಿಲ್ಲಾನಿ ಸ್ಕಿನ್ಕೊಲೊನೆ. ಆದರೆ ಜಗತ್ತಿಗೆ ಈಕೆ ಸೋಫಿಯಾ ಲೊರೆನ್ ಎನ್ನುವ ಹೆಸರಿನಿಂದ ಪರಿಚಿತರಾಗಿದ್ದಾರೆ. ೨೦ ಸೆಪ್ಟೆಂಬರ್ ೧೯೩೪ರಲ್ಲಿ ಈಕೆ ಇಟಲಿಯ ರೋಮ್ ನಗರದಲ್ಲಿ ಜನಿಸಿದವರು.ಸೋಫಿಯಾಳ ಅಪ್ಪ, ಈಕೆಯ ಅಮ್ಮನನ್ನ ಮದುವೆಯಾಗಲು ನಿರಾಕರಿಸುತ್ತಾನೆ. ಹೀಗಾಗಿ ಇವರಮ್ಮ ತನ್ನಿಬ್ಬರು ಮಕ್ಕಳನ್ನ ಕಷ್ಟಪಟ್ಟು ಸಾಕುತ್ತಾಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ...