ಮಳೆಯೊಂದಿಗಿನ ಮನೋಭಾವ..

ಮಳೆಯೊಂದಿಗಿನ ಮನೋಭಾವ..

ಟಣ್.. ಟಣ್.. ಟಪ್.. ಟಪ್.. ಮುಗಿಲ ಹನಿಗಳು ಬಹುಕಾಲ ಬದುಕಿದ್ದಕ್ಕೋ ಏನೋ ಬಹುತೇಕ ಜೀರ್ಣಗೊಂಡAತೆ ಇದ್ದ ಆ ಮನೆಯ ಛಾವಣಿಯಿಂದ ಒಳಕ್ಕೆ ಇಳಿದವು. ಮನೆಯೊಳಗಿನ ಕಂಬಕ್ಕೆ ಒರಗಿ ಭಾಗಶಃ ಮೈಮರೆತ ಸ್ಥಿತಿಯಲ್ಲಿದ್ದ ಮನೋರಂಜಿನಿ ಬೆಚ್ಚಿ, ಮೊರೆತದಿಂದಲೇ ಮಳೆಯನ್ನು ಗ್ರಹಿಸಿದವಳಿಗೆ ಮಳೆಯ ಬಗ್ಗೆ ಕೋಪ ಉಕ್ಕಿತು. “ಥತ್... ಹಾಳು ಮಳೆ......

ಈ ಮಟ್ಟಿಗಿನ ಹಗೆ ಅದೆಲ್ಲಿಂದ ಹಬ್ಬಿ ಬಿಟ್ಟಿತು?

ಈ ಮಟ್ಟಿಗಿನ ಹಗೆ ಅದೆಲ್ಲಿಂದ ಹಬ್ಬಿ ಬಿಟ್ಟಿತು?

ರವಿತೇಜನ ಮನಸ್ಸು ತೀರಾ ಭಾರವಾಗಿತ್ತು. ಅಪ್ಪ ತೀರಿಕೊಂಡು ಎರಡು ದಿನಗಳಾಗಿತ್ತು ಅಷ್ಟೇ. ಒಡಹುಟ್ಟಿದ ಅಣ್ಣ, ಅಕ್ಕನ ನಡವಳಿಕೆಯಲ್ಲಿ ಯಥೇಚ್ಛವಾಗಿ ಅನಾದರ ಕಂಡುಬರುತ್ತಿತ್ತು. ಸ್ವಂತ ತಮ್ಮನ ಮೇಲೆ ಈ ಮಟ್ಟಿಗಿನ ಅಸೂಯೆಯಾ?ಅಸಹನೆಯಾ? ಈ ಪ್ರಶ್ನೆಗೆ ಉತ್ತರವಿರಲಿಲ್ಲ. * * * ಮಲೆನಾಡ ಗರ್ಭದಲ್ಲಿನ, ಆಧುನಿಕತೆಯಿಂದ ಬಹಳಷ್ಟು ದೂರ ಉಳಿದಿದ್ದ ಸಣ್ಣ...

ಮನೋಪ್ರಪಂಚದ ಗೋಡೆ ಬಾಗಿಲು…

ಮನೋಪ್ರಪಂಚದ ಗೋಡೆ ಬಾಗಿಲು…

ಅಂದು ಭಾನುವಾರ. ಉದ್ಯೋಗಕ್ಕೆ ರಜೆ ಇದ್ದ ಕಾರಣ ಬಹುಬೇಗ ಮನೆಕೆಲಸಗಳನ್ನೆಲ್ಲ ಮುಗಿಸಿ ಕುಳಿತಿದ್ದೆ. ಸಮಯ ನೋಡಿದೆ. ಇನ್ನೂ ಒಂಭತ್ತು ಗಂಟೆ. ಮನೆಯಲ್ಲಿ ನನ್ನ ಹೊರತು ಯಾರೂ ಇರಲಿಲ್ಲ. ಎಲ್ಲರೂ ತಮ್ಮ ಅಭಿರುಚಿಯ ಹವ್ಯಾಸಕ್ಕಾಗಿ ನಾನು ಏಳುವ ಮುಂಚೆಯೇ ಮನೆಯಿಂದ ಹೊರಟುಬಿಟ್ಟಿದ್ದರು. ಯಾರಿದ್ದರೂ ಅವರ ಲೋಕದಲ್ಲಿ ನಾನು ಇಲ್ಲದ ಕಾರಣ,...

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.