ಖಾಲಿಯಾಗು…
ಪ್ರಭಾವಳಿಗಳಿಲ್ಲದ ಅಂತರಂಗದೊಳಗಿಳಿದು ಅಲ್ಲೇ ಉಳಿದು ನಾನತ್ವ ಅಳಿದು ನಿನ್ನನ್ನೇ ನೀನು ಧ್ಯಾನಿಸು ಅದೇ ಆಧ್ಯಾತ್ಮ ಅದೇ ಪರಮಾತ್ಮ ಅದೇ ಚೈತನ್ಯ ಎಷ್ಟು ಪದರಗಳಿವೆಯೋ ನಿನ್ನೊಳಗೆ ಪರದೆ ಸರಿಸಿ ನೋಡು ಯಾವುದು ನಿನ್ನ ಜಾಡು ? ಮೌನದೊಳಗಿನ ಹಾಡು ! ಆಲಿಸು- ಪಾಲಿಸು ನಿನ್ನನ್ನು ನೀನೇ ಸೋಲಿಸು ಗೆಲುವಿಗೆ ಹತ್ತಿರವಾಗಲು...