ನಮ್ಮ ಗುರಿ ತಲುಪಲು ನಾವೇ ಬೇಡಬೇಡ ಎಂದು ಕುಳಿತರೆ…
ಹೊರಟ ದಾರಿಯಲ್ಲಿ ಒಂದಷ್ಟು ಕಲ್ಲುಗಳು, ಮುಳ್ಳುಗಳು, ತರಗೆಲೆಗಳು, ಹೂವುಗಳೂ ಸಹ ಬಿದ್ದಿರುತ್ತವೆ. ಎಲ್ಲಿ ಹೆಜ್ಜೆ ಇಡಬೇಕು ಎನ್ನುವುದು ಮಾತ್ರ ನಾವೇ ನಿರ್ಧರಿಸಬೇಕು. ಮುಳ್ಳು ಚುಚ್ಚುತ್ತದೆ. ಆ ಮುಳ್ಳನ್ನು ಕಾಲಿನಲ್ಲಿಯೇ ಬಿಟ್ಟರೆ ಕೀವು ತುಂಬಿ ಕಾಲು ಕೊಳೆತು ಕಾಲನ್ನು ಕತ್ತರಿಸಬೇಕಾಗಲೂಬಹುದು. ಮುಳ್ಳು ಚುಚ್ಚುತ್ತದೆ ಎಂದು ದಾರಿಯಲ್ಲಿ ನಡೆಯದಿದ್ದರೆ ಹೇಗೆ? ದಾರಿಯಲ್ಲಿ...