ಕೋಪವೆಂಬುದು ಹೆಮ್ಮೆಯ ಸಂಗತಿಯಲ್ಲ…

ಕೋಪವೆಂಬುದು ಹೆಮ್ಮೆಯ ಸಂಗತಿಯಲ್ಲ…

ಬಹು ಹಿಂದೆ ರಾಜನೊಬ್ಬನ ಹತ್ತಿರ ಒಂದು ಹದ್ದು ಇತ್ತು. ಅದೆಂದರೆ ಆತನಿಗೆ ಬಲು ಪ್ರೀತಿ. ಆತ ಅದನ್ನು ಯಾವಾಗಲೂ ತನ್ನ ಜತೆಯೇ ಇರಿಸಿಕೊಳ್ಳುತ್ತಿದ್ದ. ಬೇಟೆಗೆ ಹೋಗುವಾಗಲಂತೂ ಅದರ ಜತೆ ಬೇಕೇ ಬೇಕು. ಏಕೆಂದರೆ ಆಗಿನ ಕಾಲದಲ್ಲಿ ಬೇಟೆಗೆ ಸಹಾಯ ಮಾಡಲು ಹದ್ದುಗಳನ್ನು ತರಬೇತುಗೊಳಿಸುತ್ತಿದ್ದರು. ಒಂದು ದಿನ ರಾಜ ತನ್ನ...

ಗೌರವ ಮತ್ತು ಭಯದ ನಡುವಿನ ರೇಖೆ ಬಹಳ ತೆಳು!

ಗೌರವ ಮತ್ತು ಭಯದ ನಡುವಿನ ರೇಖೆ ಬಹಳ ತೆಳು!

ಒಂದೂರಿನಲ್ಲಿ ಕ್ರೂರಿಯಾದ ರಾಜನೊಬ್ಬನಿದ್ದ. ಹಣ ಮತ್ತು ಅಧಿಕಾರದ ಬಲದಿಂದ ತನ್ನನ್ನು ತೊಂದರೆ ವಿರೋಧಿಸಿದವರಿಗೆ ಕೊಡುತ್ತಿದ್ದ. ಮೂರ್ಖನ ಸಹವಾಸ ಯಾರಿಗೆ ಬೇಕೆಂದು ಜನರು ಅವನನ್ನು ಎದುರು ಹಾಕಿಕೊಳ್ಳಲು ಹೋಗುತ್ತಿರಲಿಲ್ಲ. ಅದನ್ನೇ ತಪ್ಪಾಗಿ ತಿಳಿದುಕೊಂಡು ಎಲ್ಲರೂ ತನ್ನನ್ನು ಬಹಳ ಗೌರವಿಸುತ್ತಾರೆಂದು ಗರ್ವ ಪಡುತ್ತಿದ್ದ. ಆ ರಾಜನ ಹತ್ತಿರ ಒಂದು ನಾಯಿಯಿತ್ತು. ಅದನ್ನು...

ನಮ್ಮೆಲ್ಲರ ತಲೆಯಲ್ಲೂ ಈ ತೋಳಗಳು..

ನಮ್ಮೆಲ್ಲರ ತಲೆಯಲ್ಲೂ ಈ ತೋಳಗಳು..

ಒಬ್ಬ ಹುಡುಗ ಆತನ ಅಜ್ಜನ ಹತ್ತಿರ ಮಾತಾಡುತ್ತಿದ್ದ. “ತಾತಾ, ನಾನಿವತ್ತು ಅಪ್ಪನ ಜತೆ ಪೇಟೆಗೆ ಹೋಗಿದ್ದೆ. ಕಳೆದ ಕೆಲವು ತಿಂಗಳುಗಳಿoದ ಸಂಗ್ರಹಿಸಿದ ಉಣ್ಣೆಯನ್ನು ಮಾರುವುದಿತ್ತು. ನಾನು ಅಪ್ಪನಿಗೆ ಸಹಾಯ ಮಾಡಿದ್ದರಿಂದ ನನ್ನನ್ನೂ ಕರೆದುಕೊಂಡು ಹೋಗುವುದಾಗಿ ಅಪ್ಪ ಹೇಳಿದಾಗ ನಂಗೆಷ್ಟು ಖುಷಿಯಾಗಿತ್ತು ಗೊತ್ತಾ? ನಾನು ಮೊದಲ ಬಾರಿ ಉಣ್ಣೆ ಮಾರಾಟದ...

ಸಂತಸದ ಸೂರ್ಯೋದಯವನ್ನು ಕಾಣಬೇಕೆಂದರೆ…

ಸಂತಸದ ಸೂರ್ಯೋದಯವನ್ನು ಕಾಣಬೇಕೆಂದರೆ…

ಲೇಖಕ ಜನಾರ್ಧನ್ ಭಟ್ ಅವರು ಅನುವಾದಿಸಿರುವ ‘ಡಿಕೆಮರಾನ್’ ಪುಸ್ತಕವನ್ನು ಓದುತ್ತಿದ್ದೆ. ಬೊಕಾಚಿಯೋನ ‘ಡಿಕೆಮರಾನ್’ ಕೃತಿ ಹದಿನಾಲ್ಕನೆಯ ಶತಮಾನದ್ದು. ಆರುನೂರ ಐವತ್ತು ವರ್ಷಗಳಿಂದಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವ ಈ ಕೃತಿ ಇಂಗ್ಲಿಷ್ ಸಾಹಿತ್ಯದ ಪಿತಾಮಹ ಚಾಸರ್‌ನಿಗೆ ಕ್ಯಾಂಟರ್‌ಬರಿ ಟೇಲ್ಸ್ ಬರೆಯಲು ಸ್ಫೂರ್ತಿ ನೀಡಿತ್ತು. ಇದರಲ್ಲಿರುವ ಕಥೆಗಳ ಪೈಕಿ ಕೆಲವೊಂದನ್ನು...

ನಮ್ಮ ದುರ್ಬಲತೆಯನ್ನು ಮೊದಲು ಒಪ್ಪಿಕೊಳ್ಳಬೇಕು.

ನಮ್ಮ ದುರ್ಬಲತೆಯನ್ನು ಮೊದಲು ಒಪ್ಪಿಕೊಳ್ಳಬೇಕು.

ಹೋಮರನ ‘ಇಲಿಯಡ್’ ಮತ್ತು ‘ಒಡೆಸ್ಸಿ’ ಇವೆರಡೂ ನಮ್ಮ ‘ರಾಮಾಯಣ’ ‘ಮಹಾಭಾರತ’ದಂತೆಯೇ ಪ್ರಸಿದ್ಧವಾದ ಗ್ರೀಕ್ ಮಹಾಕಾವ್ಯಗಳು. ‘ಒಡೆಸ್ಸಿ’ಯಲ್ಲಿ ಈ ಪ್ರಸಂಗ ಬರುತ್ತದೆ. ಯುಲಿಸೆಸ್ ಅಥವಾ ಒಡೆಸ್ಸಿಯಸ್ ಟ್ರೋಜನ್ ಯುದ್ಧ ಮುಗಿಸಿ ಮನೆಗೆ ವಾಪಾಸಾಗಲು ತನ್ನ ಒಂದಿಷ್ಟು ಸೈನಿಕರ ಜತೆ ಸಮುದ್ರದಲ್ಲಿ ಪಯಣಿಸುತ್ತಿರುತ್ತಾನೆ. ದ್ವೀಪವೊಂದರಲ್ಲಿ ಕೆಲಜೀವಿಗಳು ಮೋಹಗೊಳಿಸುವ ಸಂಗೀತದ ಮೂಲಕ ನಾವಿಕರನ್ನು...

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.