ಉರಿವ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಚಾಳಿ

ಉರಿವ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಚಾಳಿ

ಬಾನಂಗಳದಲ್ಲಿ ವಿಹರಿಸುತ್ತಿದ್ದ ಬಿಳಿ ಪಾರಿವಾಳದ ರೆಕ್ಕೆಗಳು ರಕ್ತಸಿಕ್ತವಾಗಿವೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ ಯುದ್ಧವೊಂದು ನೆಪಮಾತ್ರವಾಗಿ ಇಡೀ ಜಗತ್ತು ಎರಡು ಬದಿಗಳಲ್ಲಿ ನಿಂತು ಹೋರಾಡುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆಯೇ? ಈಗಲೇ ಹೇಳುವುದು ಕಷ್ಟವಾದರೂ ಆ ಆತಂಕವoತೂ ಗಾಢವಾಗಿದೆ. ಕೇವಲ ೪ ಮಿಲಿಯನ್...

ಕೆರೆಯ ನೀರನು ಕೆರೆಗೆ ಚೆಲ್ಲಿ… ವರವ ಪಡೆದ ಶ್ರೀನಿವಾಸ!

ಕೆರೆಯ ನೀರನು ಕೆರೆಗೆ ಚೆಲ್ಲಿ… ವರವ ಪಡೆದ ಶ್ರೀನಿವಾಸ!

ಅದು ೨೦೧೭ರ ಬಿರುಬೇಸಗೆ. ಧಾರಾಳ ಮಳೆಯಾಗುವ ಶಿರಸಿಯಂತಹ ತಣ್ಣನೆಯ ನಗರವೂ ಬೊಗಸೆ ನೀರಿಗಾಗಿ ಬಾಯ್ತೆರೆದು ನಿಂತಿತ್ತು ಎಂದರೆ ಬರಗಾಲದ ಭೀಕರತೆಗೆ ಬೇರೆ ವಿವರಣೆ ಬೇಕಿಲ್ಲವೇನೋ. ಇದರಿಂದ ಚಿಂತಿತರಾದ ಜನಪರ ಕಾಳಜಿಯುಳ್ಳ ಶಿರಸಿಯ ಆಗಿನ ಉಪವಿಭಾಗಾಧಿಕಾರಿ ರಾಜು ಮೊಗವೀರ ಯುಗಾದಿಯ ದಿನ ಒಂದು ಸಭೆ ಕರೆದು, ನೀರಿನ ಅಭಾವ ನೀಗಿಸಲು...

ಲೋಹದ ಹಕ್ಕಿಯಲ್ಲಿ ಲೋಕಸಂಚಾರ

ಚಿಕ್ಕಂದಿನಲ್ಲೇ ನನಗೆ ವಿಮಾನವೇರುವ ಕನಸು. ಮನೆಯ ಅಂಗಳದಲ್ಲಿ ನಿಂತರೆ ಬಾನೆತ್ತರದಲ್ಲಿ ಹಾರುತ್ತ ಸಾಗುವ ಲೋಹದ ಹಕ್ಕಿ ನಮ್ಮಲ್ಲಿ ಬೆರಗನ್ನೂ, ಕುತೂಹಲವನ್ನೂ ಮೂಡಿಸುತ್ತಿತ್ತು. ನಾನು ಕ್ರಿಕೆಟ್ ಆಟಗಾರನಾಗುತ್ತೇನೆ. ಆಗ ದೇಶ-ವಿದೇಶಗಳಿಗೆ ವಿಮಾನದಲ್ಲೇ ಸಂಚರಿಸಬಹುದು ಎಂದು ನಾನು ಕಂಡ ಕನಸನ್ನು ಮಧ್ಯರಾತ್ರಿಯಲ್ಲಿ ಅಮ್ಮನನ್ನು ಎಬ್ಬಿಸಿ ಹೇಳಿ, ಬಯ್ಯಿಸಿಕೊಂಡಿದ್ದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ...

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.