ಕಬ್ಬನ್ ಪಾರ್ಕಿನಲ್ಲಿ ವಿನೂತನವಾಗಿ ಪುಸ್ತಕ ಬಿಡುಗಡೆ
ಸೆಪ್ಟೆಂಬರ್ ೩ ಭಾನುವಾರದಂದು ಕಬ್ಬನ್ ಪಾರ್ಕಿನಲ್ಲಿ ಯುವ ಕವಿ ಚೇತನ್ ಗವಿಗೌಡ ಅವರ "ಪೋಸ್ಟ್ ಬಾಕ್ಸ್" ಕವನ ಸಂಕಲನವು ಅಪರಿಚಿತ ಓದುಗರ ನಡುವೆ c/o ಚಾರ್ಮಾಡಿ ಖ್ಯಾತಿಯ ಕಥೆಗಾರ ಸಚಿನ್ ತೀರ್ಥಹಳ್ಳಿ, ಹಾಗೂ ಡ್ರಾಮಾ ಕಂಪನಿ ಖ್ಯಾತಿಯ ಕಥೆಗಾರ ರಾಜೇಶ್ ಶೆಟ್ಟಿ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು. ದಯವಿಟ್ಟು...