ಇಕಿಗಾಯ್… ಸಂಕ್ಷಿಪ್ತ ಒಳನೋಟ
ಹೊಸವರ್ಷಕ್ಕೆ ಏನಾದರೂ ಹೊಸದಾಗಿ ಯೋಚಿಸುವುದಿದ್ದರೆ ಅದಕ್ಕೆ ಇಕಿಗಾಯ್ ನಿಮಗೆ ಸ್ಫೂರ್ತಿ ನೀಡಬಹುದು. ಹೊಸವರ್ಷ ಎಂಬುದು.. ಹೊಸ ಭರವಸೆ, ನಂಬಿಕೆ, ಆರೋಗ್ಯ, ಆಲೋಚನೆ ಮತ್ತು ನೆಮ್ಮದಿ ಎಂಬ ಹಕ್ಕಿಗಳೆಲ್ಲ ಬಂದು ನೆಲೆಸುವ ಆಲದ ಮರವಾಗಲಿ ಎಂದು ಹಾರೈಸುತ್ತಾ ಇಕಿಗಾಯ್ ಪರಿಚಯ ಮಾಡಿಕೊಡಲು ಯತ್ನಿಸುತ್ತೇನೆ. ಈ ಜಪಾನಿ ಪದದ ಆಳ ಅರ್ಥ...