ಟಾಮಿಯ ಅಂತರ್ಧಾನ
ಟಾಮಿಯನ್ನು ಹೇಗಾದರೂ ಮಾಡಿ ಜಾತ್ಯಂತರ ಮಾಡುವ ಪಣ ತೊಟ್ಟಂತಿದ್ದ ಮಾಟಿ. ಅದಕ್ಕೆ ಇಂಬು ಕೊಡುವಂತೆ ಪ್ರೌಢಾವಸ್ಥೆ ತಲುಪಿದ ಟಾಮಿಯ ಬಾಲ ಗುಂಗುರಾಕಾರ ತಾಳಿತು. "ಹೀಂಗ ರೌಂಡ್ ಆದ ಬಾಲದ ಒಳಗೆ ಹುಳ ನುಸುಳಿದರೆ ನಾಯಿಯ ಮಾಲೀಕರಿಗೆ ಅಪಶಕುನ, ಹಿಡಿದ ಕೆಲಸ ಕೆಟ್ಟ ಬಿಡ್ತಾವು " ಮತ್ತು ಅದಕ್ಕೆ ಸೂಕ್ತ...