ಜನ ಅಂದರೆ ಮತ ಅಷ್ಟೆ
ಕರ್ನಾಟಕ ದೇಶದಲ್ಲಿ ಪುರೋಗಾಮಿಯಾದ ರಾಜ್ಯ ಎಂಬ ಹೆಗ್ಗಳಿಕೆ ಇತ್ತು. ಎಲ್ಲ ಬಗೆಯ ಋತುಮಾನಕ್ಕೆ ಪ್ರಶಸ್ತವಾದ ನಿಸರ್ಗ ಸಂಪತ್ತು ಇಲ್ಲಿನದು. ವರ್ಷದಲ್ಲಿ ನಾಲ್ಕು ತಿಂಗಳು ಬೇಸಗೆ, ನಾಲ್ಕು ತಿಂಗಳು ಮಳೆಗಾಲ, ಉಳಿದ ನಾಲ್ಕು ತಿಂಗಳು ಚಳಿಗಾಲ. ಆದರ್ಶ ಎನಿಸುವಂಥ ಹವಾಮಾನ ಪರಿಸ್ಥಿತಿ. ನಿತ್ಯ ಹರಿದ್ವರ್ಣ ಕಾಡುಗಳೂ, ಕುರುಚಲು ಕಾಡುಗಳೂ, ವಿಶ್ವದ...