ವೀರಲೋಕ ಸುದ್ದಿಗಳು

ಮಾಗಿದ ಮಡಿಲಿನ ಬೆಚ್ಚಗಿನ ಕಾವು

ಮಾಗಿದ ಮಡಿಲಿನ ಬೆಚ್ಚಗಿನ ಕಾವು

ಅಜ್ಜಿ.....!ಮೊಮ್ಮಕ್ಕಳ ಪೊರೆಯುತ್ತಾ, ತನ್ನದೇ ಬದುಕಿನನುಭವವ ಹೇಳುವ ಹಿರಿಜೀವ. ಯಾವ ಕಾಲಕ್ಕೆ ಯಾವ ಕಥೆ ಹೇಳಿ ಬದುಕ ಸ್ಥಿರವಾಗಿರಿಸಬೇಕೆಂಬಂತೆ, ಅವಳ ಅನುಭವದ ಕಥೆಯ ಪಾತ್ರಗಳ ನಿಡುಸುಯ್ಯುವಿಕೆ, ಅವಳದೇ ನುಡಿಗಟ್ಟು,...

ಅಜ್ಜಿ ಅಂದರೆ ಹಾಗೆಯೇ, ಅವಳೆಂದರೆ ಅಚ್ಚರಿ

ಅಜ್ಜಿ ಅಂದರೆ ಹಾಗೆಯೇ, ಅವಳೆಂದರೆ ಅಚ್ಚರಿ

'ಮಾತು ಬಾರದ , ಸಕಲೈಶ್ವರ್ಯಕ್ಕೂ ಒಡತಿಯಾದ ರಾಜಕುಮಾರಿ. ಅವಳನ್ನ ಅಪಹರಿಸೋ ರಾಕ್ಷಸ. ಹುಡುಕಿ ತಂದವರಿಗೆ ಅರ್ಧರಾಜ್ಯವನ್ನೇ ಕೊಡುತ್ತೇನೆನ್ನುವ ರಾಜ. ಅರ್ಧರಾಜ್ಯ ಬೇಡ, ಅವಳನ್ನು ಹುಡುಕಿತಂದರೆ ಅವಳನ್ನು ನನಗೆ...

ಇಲ್ಲಿ ಗಾಯಗೊಂಡಿದ್ದು ಕವಿತೆಯ ಸಾಲುಗಳೋ?,ಕವಿಯೋ?,ಓದುಗನ ಮನಸ್ಸೋ?

ಇಲ್ಲಿ ಗಾಯಗೊಂಡಿದ್ದು ಕವಿತೆಯ ಸಾಲುಗಳೋ?,ಕವಿಯೋ?,ಓದುಗನ ಮನಸ್ಸೋ?

#ಗಾಯಗೊಂಡ_ಸಾಲುಗಳು #ವೀರಲೋಕಬುಕ್ಸ್ ಗಾಯಗೊಂಡ ಸಾಲುಗಳು ಕವನ ಸಂಕಲನವು ನಮ್ಮನ್ನು ಹಲವು ವಿಭಿನ್ನ ನೆಲೆಗಳಲ್ಲಿ ಒಳಹರಿವುಗಳ ಮೂಲಕ ವಿಚಾರಕ್ಕೆಡೆ ಮಾಡಿಕೊಡುತ್ತವೆ.ಇಲ್ಲಿ ಪ್ರತೀ ಕವನದ ಮೂಲಕ ನೇರವಾಗಿ ಕವಿ ಓದುಗನ...

ಹಿಂದಿನ ನಿಲ್ದಾಣ ಕೃತಿಯ ಬಗ್ಗೆ ಪಲ್ಲವಿ ಎಂ ಆರ್ ಅವರ ಅಭಿಪ್ರಾಯ

ಹಿಂದಿನ ನಿಲ್ದಾಣ ಕೃತಿಯ ಬಗ್ಗೆ ಪಲ್ಲವಿ ಎಂ ಆರ್ ಅವರ ಅಭಿಪ್ರಾಯ

ಪುಸ್ತಕದ ಹೆಸರು: ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ...

ಈ ಪುಸ್ತಕ ಓದಿದಾಗ ನಿಮಗೆ ತ.ರಾ.ಸು.ರವರ ನಾಗರಹಾವು ನಾಯಕ ರಾಮಾಚಾರಿ ಆಗಾಗ ನೆನೆಪಿಗೆ ಬರಬಹುದು.

ಈ ಪುಸ್ತಕ ಓದಿದಾಗ ನಿಮಗೆ ತ.ರಾ.ಸು.ರವರ ನಾಗರಹಾವು ನಾಯಕ ರಾಮಾಚಾರಿ ಆಗಾಗ ನೆನೆಪಿಗೆ ಬರಬಹುದು.

1. ಮಾದಕ ದೊರೆ ( ಕಾದಂಬರಿ) *ಲೇಖಕ: ಸಂತೋಷಕುಮಾರ್ ಮೆಹಂದಳೆ *ವೀರಲೋಕ ಪ್ರಕಾಶನ ಮಾರಿಯೋ ಪುಜೋ ಅವರ ದಿ ಗಾಡ್ ಫಾದರ್ ಪುಸ್ತಕ ವಿಶ್ವವಿಖ್ಯಾತ ಮಾಫ಼ಿಯಾ ದೊರೆಯ...

ಹಕ್ಕಿ ಅಟೆಂಡೆನ್ಸ್ ಪುಸ್ತಕದ ಬಗ್ಗೆ ಕಲ್ಗುಂಡಿ ನವೀನ್ ಅವರ ಅಭಿಪ್ರಾಯ

ಹಕ್ಕಿ ಅಟೆಂಡೆನ್ಸ್ ಪುಸ್ತಕದ ಬಗ್ಗೆ ಕಲ್ಗುಂಡಿ ನವೀನ್ ಅವರ ಅಭಿಪ್ರಾಯ

  ಅಕ್ಕ Leela Appaji ಅವರ ಪುಸ್ತಕ ಬಿಡುಗಡೆಯಾಯಿತು ಎಂದು ತಿಳಿದ ಮೇಲೆ ತರುವವರೆಗೂ ಸಮಾಧಾನವಿರಲಿಲ್ಲ. ಇಂದು Ankita Pustaka ಕ್ಕೆ ಹೋಗಿ ತಂದೆ. ಅದೆಂಥಹ ಅದ್ಭುತ...

ಡಾರ್ಕ್ ಬ್ಲೂ ಲೆಹೆಂಗಾದಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್

ಡಾರ್ಕ್ ಬ್ಲೂ ಲೆಹೆಂಗಾದಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್

ಬಾಲಿವುಡ್ ಖ್ಯಾತ ನಟಿ, ದಿಂವಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಕೆಲ ವರ್ಷಗಳೆ...

ರೇಷ್ಮೆ ಕೃಷಿ ಮೇಳ: ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ

ರೇಷ್ಮೆ ಕೃಷಿ ಮೇಳ: ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ

ಕೊಪ್ಪಳ: ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ ಎಂಬ ವಿಷಯದಡಿ ಕೊಪ್ಪಳದಲ್ಲಿ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ರೇಷ್ಮೆ ಕೃಷಿಯತ್ತ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಮೇಳದಲ್ಲಿ...

ಅತ್ಯುತ್ತಮ ಫ್ಯಾಶನ್ ಡ್ರೆಸಡ್ ಖ್ಯಾತಿಗೊಳಗಾದ ಅಕ್ಷತ ಮೂರ್ತಿ

ಅತ್ಯುತ್ತಮ ಫ್ಯಾಶನ್ ಡ್ರೆಸಡ್ ಖ್ಯಾತಿಗೊಳಗಾದ ಅಕ್ಷತ ಮೂರ್ತಿ

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಹಾಗೂ ಖ್ಯಾತ ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಅತ್ಯುತ್ತಮ ಡ್ರೆಸಡ್ ಫಾರ್...

ರಕ್ಷಣಾ ಹೆಲಿಕಾಪ್ಟರ್ ಪತನ: ನಾಲ್ವರು ಸಿಬ್ಬಂದಿ ನಾಪತ್ತೆ

ರಕ್ಷಣಾ ಹೆಲಿಕಾಪ್ಟರ್ ಪತನ: ನಾಲ್ವರು ಸಿಬ್ಬಂದಿ ನಾಪತ್ತೆ

ಕ್ಯಾನ್ಬೆರಾ : ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದ ಆಸ್ಟ್ರೇಲಿಯಾದ ರಕ್ಷಣಾ ಹೆಲಿಕಾಪ್ಟರ್ ಕ್ವೀನ್ಸ್‌ಲ್ಯಾಂಡ್‌ನ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಯುನೈಟೆಡ್‌ ಸ್ಟೇಟ್ಸ್‌ನೊಂದಿಗೆ ಆಸ್ಟ್ರೇಲಿಯಾದ...

Page 1 of 187 1 2 187

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.