ಮಾಗಿದ ಮಡಿಲಿನ ಬೆಚ್ಚಗಿನ ಕಾವು

ಮಾಗಿದ ಮಡಿಲಿನ ಬೆಚ್ಚಗಿನ ಕಾವು

ಅಜ್ಜಿ.....!ಮೊಮ್ಮಕ್ಕಳ ಪೊರೆಯುತ್ತಾ, ತನ್ನದೇ ಬದುಕಿನನುಭವವ ಹೇಳುವ ಹಿರಿಜೀವ. ಯಾವ ಕಾಲಕ್ಕೆ ಯಾವ ಕಥೆ ಹೇಳಿ ಬದುಕ ಸ್ಥಿರವಾಗಿರಿಸಬೇಕೆಂಬಂತೆ, ಅವಳ ಅನುಭವದ ಕಥೆಯ ಪಾತ್ರಗಳ ನಿಡುಸುಯ್ಯುವಿಕೆ, ಅವಳದೇ ನುಡಿಗಟ್ಟು, ಹಾರೈಕೆ, ಪ್ರೀತಿ, ಕಾಳಜಿ, ಮಮತೆ, ಅವಳನ್ನೇ ಕಣ್ತುಂಬಿಕೊಂಡು ಕೇಳುವ ಮನೋಭಾವವನ್ನು ಅವಳೇ ಕಲಿಸಿ ಬಿಡುತ್ತಾಳೆ ಮೊಮ್ಮಕ್ಕಳಿಗೆ. ಅವಳಿಗೆ ಕುದಿಯುವಿಕೆಯ ಬಗ್ಗೆ...

ಅಜ್ಜಿ ಅಂದರೆ ಹಾಗೆಯೇ, ಅವಳೆಂದರೆ ಅಚ್ಚರಿ

ಅಜ್ಜಿ ಅಂದರೆ ಹಾಗೆಯೇ, ಅವಳೆಂದರೆ ಅಚ್ಚರಿ

'ಮಾತು ಬಾರದ , ಸಕಲೈಶ್ವರ್ಯಕ್ಕೂ ಒಡತಿಯಾದ ರಾಜಕುಮಾರಿ. ಅವಳನ್ನ ಅಪಹರಿಸೋ ರಾಕ್ಷಸ. ಹುಡುಕಿ ತಂದವರಿಗೆ ಅರ್ಧರಾಜ್ಯವನ್ನೇ ಕೊಡುತ್ತೇನೆನ್ನುವ ರಾಜ. ಅರ್ಧರಾಜ್ಯ ಬೇಡ, ಅವಳನ್ನು ಹುಡುಕಿತಂದರೆ ಅವಳನ್ನು ನನಗೆ ಮದುವೆ ಮಾಡಿಕೊಡುತ್ತೀರಾ ಎಂದು ಕೇಳುವ ,ಹಿಂದೊಮ್ಮೆ ಪಲ್ಲಕ್ಕಿಯಲ್ಲಿ ಹೋಗುತಿದ್ದ ರಾಜಕುಮಾರಿಯನ್ನು ನೋಡಿ , ಮದುವೆಯಾದರೆ ಇವಳನ್ನೇ ಎಂಬ ಹುಚ್ಚು ಕನಸಕಂಡ...

ಇಲ್ಲಿ ಗಾಯಗೊಂಡಿದ್ದು ಕವಿತೆಯ ಸಾಲುಗಳೋ?,ಕವಿಯೋ?,ಓದುಗನ ಮನಸ್ಸೋ?

ಇಲ್ಲಿ ಗಾಯಗೊಂಡಿದ್ದು ಕವಿತೆಯ ಸಾಲುಗಳೋ?,ಕವಿಯೋ?,ಓದುಗನ ಮನಸ್ಸೋ?

#ಗಾಯಗೊಂಡ_ಸಾಲುಗಳು #ವೀರಲೋಕಬುಕ್ಸ್ ಗಾಯಗೊಂಡ ಸಾಲುಗಳು ಕವನ ಸಂಕಲನವು ನಮ್ಮನ್ನು ಹಲವು ವಿಭಿನ್ನ ನೆಲೆಗಳಲ್ಲಿ ಒಳಹರಿವುಗಳ ಮೂಲಕ ವಿಚಾರಕ್ಕೆಡೆ ಮಾಡಿಕೊಡುತ್ತವೆ.ಇಲ್ಲಿ ಪ್ರತೀ ಕವನದ ಮೂಲಕ ನೇರವಾಗಿ ಕವಿ ಓದುಗನ ಎದೆಯೊಳಗೆ ಒಂದು ಅರಿವಿನ ಕಿಡಿಯನ್ನು ಬಿತ್ತುತ್ತಾರೆ.ಇಡೀ ಸಂಕಲನವನ್ನು ಓದಿ ಮುಗಿಸಿದಾಗ ಒಂದು ದೀರ್ಘ ನಿಟ್ಟುಸಿರು ಬಾರದೇ ಇರದು.ಒಟ್ಟು ಸಂಕಲನದಲ್ಲಿ 40...

ಹಿಂದಿನ ನಿಲ್ದಾಣ ಕೃತಿಯ ಬಗ್ಗೆ ಪಲ್ಲವಿ ಎಂ ಆರ್ ಅವರ ಅಭಿಪ್ರಾಯ

ಹಿಂದಿನ ನಿಲ್ದಾಣ ಕೃತಿಯ ಬಗ್ಗೆ ಪಲ್ಲವಿ ಎಂ ಆರ್ ಅವರ ಅಭಿಪ್ರಾಯ

ಪುಸ್ತಕದ ಹೆಸರು: ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ ಜೀವಂತವಾಗಿರಿಸುವುದು ಎನ್ನುವುದು ನನ್ನ ನಂಬಿಕೆ. ಆದರೆ ಈ ಪುಸ್ತಕದಲ್ಲಿ ಲೇಖಕಿ ತಮ್ಮ ಬಾಲ್ಯದ...

ಈ ಪುಸ್ತಕ ಓದಿದಾಗ ನಿಮಗೆ ತ.ರಾ.ಸು.ರವರ ನಾಗರಹಾವು ನಾಯಕ ರಾಮಾಚಾರಿ ಆಗಾಗ ನೆನೆಪಿಗೆ ಬರಬಹುದು.

ಈ ಪುಸ್ತಕ ಓದಿದಾಗ ನಿಮಗೆ ತ.ರಾ.ಸು.ರವರ ನಾಗರಹಾವು ನಾಯಕ ರಾಮಾಚಾರಿ ಆಗಾಗ ನೆನೆಪಿಗೆ ಬರಬಹುದು.

1. ಮಾದಕ ದೊರೆ ( ಕಾದಂಬರಿ) *ಲೇಖಕ: ಸಂತೋಷಕುಮಾರ್ ಮೆಹಂದಳೆ *ವೀರಲೋಕ ಪ್ರಕಾಶನ ಮಾರಿಯೋ ಪುಜೋ ಅವರ ದಿ ಗಾಡ್ ಫಾದರ್ ಪುಸ್ತಕ ವಿಶ್ವವಿಖ್ಯಾತ ಮಾಫ಼ಿಯಾ ದೊರೆಯ ಬಗ್ಗೆ ಬರೆದ ಜನಪ್ರಿಯ ಸಾಹಿತ್ಯದ ಅದ್ವಿತೀಯ ಪುಸ್ತಕ. ಅದನ್ನು ಓದುವಾಗ ಡಾನ್ ಕಾರಲಾನ್ ಅಂತಹ ಒಬ್ಬ ವ್ಯಕ್ತಿ ನಿಜ ಜೀವನದಲ್ಲಿ...

ಹಕ್ಕಿ ಅಟೆಂಡೆನ್ಸ್ ಪುಸ್ತಕದ ಬಗ್ಗೆ ಕಲ್ಗುಂಡಿ ನವೀನ್ ಅವರ ಅಭಿಪ್ರಾಯ

ಹಕ್ಕಿ ಅಟೆಂಡೆನ್ಸ್ ಪುಸ್ತಕದ ಬಗ್ಗೆ ಕಲ್ಗುಂಡಿ ನವೀನ್ ಅವರ ಅಭಿಪ್ರಾಯ

  ಅಕ್ಕ Leela Appaji ಅವರ ಪುಸ್ತಕ ಬಿಡುಗಡೆಯಾಯಿತು ಎಂದು ತಿಳಿದ ಮೇಲೆ ತರುವವರೆಗೂ ಸಮಾಧಾನವಿರಲಿಲ್ಲ. ಇಂದು Ankita Pustaka ಕ್ಕೆ ಹೋಗಿ ತಂದೆ. ಅದೆಂಥಹ ಅದ್ಭುತ ಚಿತ್ರಗಳು! ಅವರ ಪರಿಕಲ್ಪನೆಯೂ ಅದ್ಭುತವೇ, ಅದರೆ ಅವನ್ನು ನಾವು ಫೇಸ್‌ಬುಕ್‌ ನಲ್ಲಿ ನೋಡಿದ್ದೆವು. ಆದರೆ ಈಗ ಪುಸ್ತಕ ರೂಪದಲ್ಲಿ ಹೃದಯಕ್ಕೆ...

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.