ಡಾರ್ಕ್ ಬ್ಲೂ ಲೆಹೆಂಗಾದಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್

ಡಾರ್ಕ್ ಬ್ಲೂ ಲೆಹೆಂಗಾದಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್

ಬಾಲಿವುಡ್ ಖ್ಯಾತ ನಟಿ, ದಿಂವಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಕೆಲ ವರ್ಷಗಳೆ ಕಳೆದು ಹೋಗಿದೆ.  ಆದರೆ ನಟಿಗೆ ಹೇಳಿಕೊಳ್ಳುವ ಮಟ್ಟಿಗಿನ ಯಶಸ್ಸು ಸಿಕ್ಕಿಲ್ಲ. ಆದರೂ ಆಕೆಗೆ ಬರ್ತಿರೋ  ಆಫರ್ ಗಳು ಮಾತ್ರ ಕೊಂಚವೂ...

‘ಡಬಲ್ ಇಸ್ಮಾರ್ಟ್’ ಚಿತ್ರಕ್ಕೆ ನಟ ಸಂಜಯ್ ದತ್ ಎಂಟ್ರಿ

‘ಡಬಲ್ ಇಸ್ಮಾರ್ಟ್’ ಚಿತ್ರಕ್ಕೆ ನಟ ಸಂಜಯ್ ದತ್ ಎಂಟ್ರಿ

ಉಸ್ತಾದ್ ರಾಮ್ ಪೋತಿನೇನಿ  ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ಸೆಟ್ಟೇರಿದೆ. ಈಗಾಗಲೇ ಭರದಿಂದ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಚಿತ್ರಕ್ಕಾಗಿ ರಾಮ್ ಕಂಪ್ಲೀಟ್ ಲುಕ್ ಬದಲಿಸಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಪುರಿ...

ನಟಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ

ನಟಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ

ಹಾಲಿವುಡ್ ನ ಖ್ಯಾತ ನಟಿ ಸಾಂಡ್ರಾ ಬುಲಕ್ ನಟನೆಯ ಜೊತೆಗೆ ಬೋಲ್ಡ್ ಅಭಿನಯದ ಮೂಲಕ ಹೆಸರು ಮಾಡಿದ ನಟಿ. ಸಾಂಡ್ರಾ ನಟನೆಯ ಸಿನಿಮಾಗಳಲ್ಲಿ ಸೆಕ್ಸ್ ಮಾಡುವ ದೃಶ್ಯಗಳನ್ನೂ ಒಳಗೊಂಡಂತೆ ಚಿತ್ರಕಥೆಗಳನ್ನು ಮಾಡಲಾಗುತ್ತದೆ. ಸಾಂಡ್ರಾ ಮೊನ್ನೆಯಷ್ಟೇ ತಮ್ಮ 59ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ನಟಿಯ ಹುಟ್ಟಹಬ್ಬಕ್ಕೆ ಸಹನಟ ರಯಾನ್ ರೆನಾಲ್ಡ್ಸ್...

ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಸ್ಟಾರ್ ನಟರು ತಮ್ಮ ಮಗಳ ವಯಸ್ಸಿನ ನಟಿಯರ ಜೊತೆ ಡೇಟಿಂಗ್, ಲಿಪ್ ಲಾಕ್ ಮಾಡುವುದು ಹೊಸದೇನು ಅಲ್ಲ. ಅದರಲ್ಲೂ ಬಾಲಿವುಡ್ ಅದು ಕೊಂಚ ಜಾಸ್ತಿನೇ ಇದೆ. ಹೀಗಿರುವಾಗ 66 ವರ್ಷದ ಹಿರಿಯ ನಟ ಅನಿಲ್ ಕಪೂರ್, ತನ್ನ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯೊಂದಿಗೆ ಲಿಪ್‌ಲಾಕ್ ಮಾಡಿರೋದಕ್ಕೆ ಸಿಕ್ಕಾಪಟ್ಟೆ ಟ್ರೋಲ್...

‘ಭೋಲಾ ಶಂಕರ್’ ಚಿತ್ರಕ್ಕೆ ಮೆಗಾಸ್ಟಾರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

‘ಭೋಲಾ ಶಂಕರ್’ ಚಿತ್ರಕ್ಕೆ ಮೆಗಾಸ್ಟಾರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಭೋಲಾ ಶಂಕರ್ ಸಿನಿಮಾದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಸಿನಿಮಾದ ಟ್ರೈಲರ್ ಸಖತ್ ಹೈಪ್ ಕ್ರಿಯೆಟ್ ಮಾಡ್ತಿದ್ದು, ಮತ್ತೊಂದು ಕಡೆ ಚಿತ್ರಕ್ಕಾಗಿ ಮೆಗಾಸ್ಟಾರ್ ಪಡೆದುಕೊಂಡಿರೋ ಸಂಭಾವನೆ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಸಿನಿಮಾಗಾಗಿ ಮೆಗಾಸ್ಟಾರ್ ಸಂಭಾವನೆ ಪಡೆದಿರೋದನ್ನ ಕೇಳಿದ್ರೆ ಅಚ್ಚರಿಪಡ್ತೀರಾ. ಮೆಗಾಸ್ಟಾರ್ ಚಿರಂಜೀವಿಗೆ...

20 ತಿಂಗಳ ಬಳಿಕ ಟ್ವಿಟ್ಟರ್ಗೆ ವಾಪಸ್ ಆದ ನಟಿ ಕಂಗನಾ ರಣಾವತ್

ವಿಚಿತ್ರ ಬಯಕೆ ಹೊರ ಹಾಕಿದ ಕಂಗನಾ ರಣಾವತ್

ನಟಿ ತಮನ್ನಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಬೇರೆಯವರ ಜೊತೆಗೆ ತಮ್ಮ ಖಾಸಗಿ ವಿಚಾರವನ್ನು ಕಂಗನಾ ಸದಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಪ್ರೀತಿ, ಪ್ರೇಮ, ಡೇಟಿಂಗ್, ಸೆಕ್ಸ್ ಹೀಗೆ ಪ್ರತಿಯೊಂದನ್ನು ಖುಲಂ ಖುಲ್ಲವಾಗಿ ನಟಿ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಬೋಲ್ಡ್ ನಟಿ ತನ್ನ ವಿಚಿತ್ರ ಬಯಕೆಯೊಂದನ್ನು...

ಪಾಕ್ ಜೊತೆಗಿನ ದ್ವೇಷಕ್ಕೆ ರಾಜಕಾರಣಿಗಳು ಕಾರಣ: ಸನ್ನಿ ಡಿಯೋಲ್

ಪಾಕ್ ಜೊತೆಗಿನ ದ್ವೇಷಕ್ಕೆ ರಾಜಕಾರಣಿಗಳು ಕಾರಣ: ಸನ್ನಿ ಡಿಯೋಲ್

ಬಾಲಿವುಡ್ ನಟ ಸನ್ನಿ ಡಿಯೋಲ್ ಆಡಿದ ಮಾತೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಟನ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಾಜಿ ಯೋಧರು ‘ಸನ್ನಿ ಡಿಯೋಲ್ ಎದೆಗೆ ಪಾಕಿಸ್ತಾನಿ ಗುಂಡು ತಗುಲಿದ್ದರೆ ಗೊತ್ತಾಗುತ್ತಿತ್ತು’ ಎಂದು ಹರಿಹಾಯ್ದಿದ್ದಾರೆ. ಸ್ವತಃ ರಾಜಕಾರಣಿಯೂ ಆಗಿರುವ ಸನ್ನಿ ಇಂತಹ ಮಾತುಗಳನ್ನು ಆಡಬಾರದು ಎಂದು ಕೆಲವರು...

ಮುಸ್ಲಿಂ ಏರಿಯಾ ಸೇಫ್ ಅಲ್ಲ ಎಂದು ಕಾರ್ಯಕ್ರಮದ ಜಾಗ ಬದಲಾಯಿಸಿದ ವಿವೇಕ್ ಅಗ್ನಿಹೋತ್ರಿ

ದಯವಿಟ್ಟು ನನ್ನ ಬಿಟ್ಟು ಬಿಡಿ: ಮನವಿ ಮಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ತೆಲುಗು ನಟ ಪ್ರಭಾಸ್ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರಂತರ ದಾಳಿ ಮಾಡುತ್ತಲೆ ಇದ್ದಾರೆ. ಪ್ರಭಾಸ್ ಸಿನಿಮಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಪ್ರಭಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಭಾಸ್...

ರಕ್ತದಲ್ಲಿ ಕಿಚ್ಚನ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಸುದೀಪ್

ರಕ್ತದಲ್ಲಿ ಕಿಚ್ಚನ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಸುದೀಪ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ಇದೀಗ ಶಿವಮೊಗ್ಗದ ಅಭಿಮಾನಿ ವೈಷ್ಣವಿ ಎಂಬುವವರು ತಮ್ಮ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಮರುಹಂಚಿಕೊಂಡಿರುವ...

ಕರ್ನಾಟಕದಲ್ಲಿ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರಕ್ಕೆ ಸೆನ್ಸಾರ್ ನಿರಾಕರಣೆ

ಕರ್ನಾಟಕದಲ್ಲಿ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರಕ್ಕೆ ಸೆನ್ಸಾರ್ ನಿರಾಕರಣೆ

ರವಿ ಸುಬ್ಬರಾವ್ ಹಾಗೂ ರಿತೇಶ್ ಜೋಶಿ ಸೇರಿ ನಿರ್ಮಿಸಿರುವ ಹಾಗೂ ರವಿ ಸುಬ್ಬರಾವ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾ ಹಲವು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗವು ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕುರಿತು ಮಾಹಿತಿ...

Page 1 of 136 1 2 136

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.