Veeraloka News

Veeraloka News

ಡಾರ್ಕ್ ಬ್ಲೂ ಲೆಹೆಂಗಾದಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್

ಬಾಲಿವುಡ್ ಖ್ಯಾತ ನಟಿ, ದಿಂವಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಕೆಲ ವರ್ಷಗಳೆ ಕಳೆದು ಹೋಗಿದೆ.  ಆದರೆ ನಟಿಗೆ ಹೇಳಿಕೊಳ್ಳುವ ಮಟ್ಟಿಗಿನ ಯಶಸ್ಸು ಸಿಕ್ಕಿಲ್ಲ. ಆದರೂ ಆಕೆಗೆ...

Read more

ರೇಷ್ಮೆ ಕೃಷಿ ಮೇಳ: ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ

ಕೊಪ್ಪಳ: ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ ಎಂಬ ವಿಷಯದಡಿ ಕೊಪ್ಪಳದಲ್ಲಿ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ರೇಷ್ಮೆ ಕೃಷಿಯತ್ತ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಮೇಳದಲ್ಲಿ ಕರೆ ನೀಡಲಾಯಿತು. ಭಾರತ ಸರ್ಕಾರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ,...

Read more

ಅತ್ಯುತ್ತಮ ಫ್ಯಾಶನ್ ಡ್ರೆಸಡ್ ಖ್ಯಾತಿಗೊಳಗಾದ ಅಕ್ಷತ ಮೂರ್ತಿ

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಹಾಗೂ ಖ್ಯಾತ ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಅತ್ಯುತ್ತಮ ಡ್ರೆಸಡ್ ಫಾರ್ ಫ್ಯಾಶನ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ...

Read more

ರಕ್ಷಣಾ ಹೆಲಿಕಾಪ್ಟರ್ ಪತನ: ನಾಲ್ವರು ಸಿಬ್ಬಂದಿ ನಾಪತ್ತೆ

ಕ್ಯಾನ್ಬೆರಾ : ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದ ಆಸ್ಟ್ರೇಲಿಯಾದ ರಕ್ಷಣಾ ಹೆಲಿಕಾಪ್ಟರ್ ಕ್ವೀನ್ಸ್‌ಲ್ಯಾಂಡ್‌ನ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಯುನೈಟೆಡ್‌ ಸ್ಟೇಟ್ಸ್‌ನೊಂದಿಗೆ ಆಸ್ಟ್ರೇಲಿಯಾದ ಹೆಲಿಕಾಪ್ಟರ್‌ ಜಂಟಿ ಕಾರ್ಯಾಚರಣೆ ನಡೆಸುತ್ತಿತ್ತು. ಶುಕ್ರವಾರ ರಾತ್ರಿ 10:30 ರ ಹೊತ್ತಿಗೆ MRH-90...

Read more

ತೈವಾನ್‌ಗೆ ಯುಎಸ್ ನಿಂದ 28 ​​ಸಾವಿರ ಕೋಟಿ ಮಿಲಿಟರಿ ನೆರವು: ಚೀನಾ ಆಕ್ರೋಶ

ತೈವಾನ್ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ. ಸಾರ್ವಭೌಮ ರಾಷ್ಟ್ರದಂತೆ ನಮಗೆ ಸ್ವತಂತ್ರ ಅಸ್ತಿತ್ವವಿದೆ ಎಂದು ತೈವಾನ್ ಹೇಳುತ್ತಿದ್ದರೂ ಚೀನಾ ಅದನ್ನು ತನ್ನ ಭಾಗವೆಂದು ಪರಿಗಣಿಸುತ್ತದೆ. ಇದೆಲ್ಲದರ ನಡುವೆ ಅಮೆರಿಕ ತೈವಾನ್ ಬೆಂಬಲಕ್ಕೆ ನಿಂತಿದೆ. ಇತ್ತೀಚೆಗಷ್ಟೇ ಆಯುಧಗಳಿಂದ ಹಿಡಿದು ತರಬೇತಿಯವರೆಗೆ 28 ​​ಸಾವಿರ...

Read more

‘ಡಬಲ್ ಇಸ್ಮಾರ್ಟ್’ ಚಿತ್ರಕ್ಕೆ ನಟ ಸಂಜಯ್ ದತ್ ಎಂಟ್ರಿ

ಉಸ್ತಾದ್ ರಾಮ್ ಪೋತಿನೇನಿ  ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ಸೆಟ್ಟೇರಿದೆ. ಈಗಾಗಲೇ ಭರದಿಂದ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಚಿತ್ರಕ್ಕಾಗಿ ರಾಮ್ ಕಂಪ್ಲೀಟ್ ಲುಕ್...

Read more

ನಟಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ

ಹಾಲಿವುಡ್ ನ ಖ್ಯಾತ ನಟಿ ಸಾಂಡ್ರಾ ಬುಲಕ್ ನಟನೆಯ ಜೊತೆಗೆ ಬೋಲ್ಡ್ ಅಭಿನಯದ ಮೂಲಕ ಹೆಸರು ಮಾಡಿದ ನಟಿ. ಸಾಂಡ್ರಾ ನಟನೆಯ ಸಿನಿಮಾಗಳಲ್ಲಿ ಸೆಕ್ಸ್ ಮಾಡುವ ದೃಶ್ಯಗಳನ್ನೂ ಒಳಗೊಂಡಂತೆ ಚಿತ್ರಕಥೆಗಳನ್ನು ಮಾಡಲಾಗುತ್ತದೆ. ಸಾಂಡ್ರಾ ಮೊನ್ನೆಯಷ್ಟೇ ತಮ್ಮ 59ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು,...

Read more

ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಸ್ಟಾರ್ ನಟರು ತಮ್ಮ ಮಗಳ ವಯಸ್ಸಿನ ನಟಿಯರ ಜೊತೆ ಡೇಟಿಂಗ್, ಲಿಪ್ ಲಾಕ್ ಮಾಡುವುದು ಹೊಸದೇನು ಅಲ್ಲ. ಅದರಲ್ಲೂ ಬಾಲಿವುಡ್ ಅದು ಕೊಂಚ ಜಾಸ್ತಿನೇ ಇದೆ. ಹೀಗಿರುವಾಗ 66 ವರ್ಷದ ಹಿರಿಯ ನಟ ಅನಿಲ್ ಕಪೂರ್, ತನ್ನ ಮಗಳಿಗಿಂತ ಚಿಕ್ಕ ವಯಸ್ಸಿನ...

Read more

ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ: ದೆಹಲಿಗೆ ವಿಮಾನ ವಾಪಸ್

ನವದೆಹಲಿ: ವಿಮಾನ ಟೇಕಾಫ್ ಆದ ಬಳಿಕ ಅದರ ಟಯರ್‌ನ ಭಾಗಗಳು ರನ್‍ವೇಯಲ್ಲಿ ಪತ್ತೆಯಾದ ಘಟನೆ ದೆಹಲಿಯಲ್ಲಿ ನಡೆದಿದೆ. ಇದನ್ನೂ ಗಮನಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಎಟಿಸಿಗೆ ಮಾಹಿತಿ ನೀಡಿದ್ದು, ಬಳಿಕ ವಿಮಾನವನ್ನು ವಾಪಸ್ ಮರಳುವಂತೆ ಸೂಚನೆ ನೀಡಿದ್ದಾರೆ. ಏರ್ ಇಂಡಿಯಾ ವಿಮಾನ...

Read more

‘ಭೋಲಾ ಶಂಕರ್’ ಚಿತ್ರಕ್ಕೆ ಮೆಗಾಸ್ಟಾರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಭೋಲಾ ಶಂಕರ್ ಸಿನಿಮಾದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಸಿನಿಮಾದ ಟ್ರೈಲರ್ ಸಖತ್ ಹೈಪ್ ಕ್ರಿಯೆಟ್ ಮಾಡ್ತಿದ್ದು, ಮತ್ತೊಂದು ಕಡೆ ಚಿತ್ರಕ್ಕಾಗಿ ಮೆಗಾಸ್ಟಾರ್ ಪಡೆದುಕೊಂಡಿರೋ ಸಂಭಾವನೆ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಸಿನಿಮಾಗಾಗಿ ಮೆಗಾಸ್ಟಾರ್ ಸಂಭಾವನೆ...

Read more
Page 1 of 187 1 2 187

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.