ಹೊಸಾ ಕಸಿನೋ, ಹೊಸಾ ಡ್ರಿಂಕು, ಹಳೇ ಹುಡುಗಿ… ಅರೆ ವಾ… ಶ್ರೀನು! ಅದ್ಭುತ!
ಬೆಳಿಗ್ಗೆ ಕಣ್ ಬಿಟ್ಟು ಸಮಯ ಎಷ್ಟು ಅಂತ ನೋಡಿದಾಗ ಕೇವಲ ೯:೩೦ ಆಗಿತ್ತು. ಎದ್ದು ಕೂತೆ. ನನ್ನಾಕೆ ‘ಸಮಯ ಎಷ್ಟಾಯ್ತು?' ಎಂದಾಗ ‘ಒoಬತ್ತೂವರೆ. ಈಸ್ಟ್ ಕೋಸ್ಟ್ನಲ್ಲಿ ನಾವೇ ಕೊನೆಯಲ್ಲಿ ಎದ್ದಿರೋದು' ಅಂದೆ. ನನ್ನ ಮಾತು ಕೇಳಿತೋ ಇಲ್ಲವೋ ಆದರೆ ಆಕೆ ಹೇಳಿದ್ದು ‘ಒಂಬತ್ತೂವರೆ ಅಂದ್ರೆ ಆರೂವರೆ' ಅಂದ್ಲು. ‘ನಾವು...