ವೀರಲೋಕ ಬುಕ್ಸ್ ವತಿಯಿಂದ ಡಿಸೆಂಬರ್ 31ರ ರಾತ್ರಿ ‘ಸಾಹಿತ್ಯ ಬಂಧನ’ ಎಂಬ ವಿಭಿನ್ನವಾದ ಕಾರ್ಯಕ್ರಮ
ವೀರಲೋಕ ಬುಕ್ಸ್ ವತಿಯಿಂದ ಹೊಸ ವರ್ಷವನ್ನು ಪುಸ್ತಕಗಳೊಟ್ಟಿಗೆ ಸ್ವಾಗತಿಸಲು ಡಿಸೆಂಬರ್ 31ರ ರಾತ್ರಿ 'ಸಾಹಿತ್ಯ ಬಂಧನ' ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತನಾಮರಿಂದ ಗೀತಗಾಯನ, ...