Kannada Manikya

Kannada Manikya

ಮೇ 24 ಮತ್ತು 25 ರಂದು ಉಡುಪಿಯಲ್ಲಿ ದೇಸಿ ಜಗಲಿ ಕಥಾ ಕಮ್ಮಟ

ಮೇ 24 ಮತ್ತು 25 ರಂದು ಉಡುಪಿಯಲ್ಲಿ ವೀರಲೋಕ ದೇಸಿ ಜಗಲಿ ಕಥಾ ಕಮ್ಮಟ ನಡೆಯಲಿದ್ದು, ಕಥೆ ಕಟ್ಟುವ ತಂತ್ರಗಾರಿಕೆಯನ್ನು ಕಲಿತುಕೊಳ್ಳಲು ಇಚ್ಚಿಸುವ ಉಡುಪಿ ಭಾಗದ ಸಾಹಿತ್ಯಾಸಕ್ತರಿಗೆ ಇದೊಂದು ಉತ್ತಮ ಅವಕಾಶ.

Read more

ಮಾಗಿದ ಮಡಿಲಿನ ಬೆಚ್ಚಗಿನ ಕಾವು

ಅಜ್ಜಿ.....!ಮೊಮ್ಮಕ್ಕಳ ಪೊರೆಯುತ್ತಾ, ತನ್ನದೇ ಬದುಕಿನನುಭವವ ಹೇಳುವ ಹಿರಿಜೀವ. ಯಾವ ಕಾಲಕ್ಕೆ ಯಾವ ಕಥೆ ಹೇಳಿ ಬದುಕ ಸ್ಥಿರವಾಗಿರಿಸಬೇಕೆಂಬಂತೆ, ಅವಳ ಅನುಭವದ ಕಥೆಯ ಪಾತ್ರಗಳ ನಿಡುಸುಯ್ಯುವಿಕೆ, ಅವಳದೇ ನುಡಿಗಟ್ಟು, ಹಾರೈಕೆ, ಪ್ರೀತಿ, ಕಾಳಜಿ, ಮಮತೆ, ಅವಳನ್ನೇ ಕಣ್ತುಂಬಿಕೊಂಡು ಕೇಳುವ ಮನೋಭಾವವನ್ನು ಅವಳೇ ಕಲಿಸಿ...

Read more

ಅಜ್ಜಿ ಅಂದರೆ ಹಾಗೆಯೇ, ಅವಳೆಂದರೆ ಅಚ್ಚರಿ

'ಮಾತು ಬಾರದ , ಸಕಲೈಶ್ವರ್ಯಕ್ಕೂ ಒಡತಿಯಾದ ರಾಜಕುಮಾರಿ. ಅವಳನ್ನ ಅಪಹರಿಸೋ ರಾಕ್ಷಸ. ಹುಡುಕಿ ತಂದವರಿಗೆ ಅರ್ಧರಾಜ್ಯವನ್ನೇ ಕೊಡುತ್ತೇನೆನ್ನುವ ರಾಜ. ಅರ್ಧರಾಜ್ಯ ಬೇಡ, ಅವಳನ್ನು ಹುಡುಕಿತಂದರೆ ಅವಳನ್ನು ನನಗೆ ಮದುವೆ ಮಾಡಿಕೊಡುತ್ತೀರಾ ಎಂದು ಕೇಳುವ ,ಹಿಂದೊಮ್ಮೆ ಪಲ್ಲಕ್ಕಿಯಲ್ಲಿ ಹೋಗುತಿದ್ದ ರಾಜಕುಮಾರಿಯನ್ನು ನೋಡಿ ,...

Read more

ಇಲ್ಲಿ ಗಾಯಗೊಂಡಿದ್ದು ಕವಿತೆಯ ಸಾಲುಗಳೋ?,ಕವಿಯೋ?,ಓದುಗನ ಮನಸ್ಸೋ?

#ಗಾಯಗೊಂಡ_ಸಾಲುಗಳು #ವೀರಲೋಕಬುಕ್ಸ್ ಗಾಯಗೊಂಡ ಸಾಲುಗಳು ಕವನ ಸಂಕಲನವು ನಮ್ಮನ್ನು ಹಲವು ವಿಭಿನ್ನ ನೆಲೆಗಳಲ್ಲಿ ಒಳಹರಿವುಗಳ ಮೂಲಕ ವಿಚಾರಕ್ಕೆಡೆ ಮಾಡಿಕೊಡುತ್ತವೆ.ಇಲ್ಲಿ ಪ್ರತೀ ಕವನದ ಮೂಲಕ ನೇರವಾಗಿ ಕವಿ ಓದುಗನ ಎದೆಯೊಳಗೆ ಒಂದು ಅರಿವಿನ ಕಿಡಿಯನ್ನು ಬಿತ್ತುತ್ತಾರೆ.ಇಡೀ ಸಂಕಲನವನ್ನು ಓದಿ ಮುಗಿಸಿದಾಗ ಒಂದು ದೀರ್ಘ...

Read more

ಹಿಂದಿನ ನಿಲ್ದಾಣ ಕೃತಿಯ ಬಗ್ಗೆ ಪಲ್ಲವಿ ಎಂ ಆರ್ ಅವರ ಅಭಿಪ್ರಾಯ

ಪುಸ್ತಕದ ಹೆಸರು: ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ ಜೀವಂತವಾಗಿರಿಸುವುದು ಎನ್ನುವುದು ನನ್ನ ನಂಬಿಕೆ. ಆದರೆ...

Read more

ಈ ಪುಸ್ತಕ ಓದಿದಾಗ ನಿಮಗೆ ತ.ರಾ.ಸು.ರವರ ನಾಗರಹಾವು ನಾಯಕ ರಾಮಾಚಾರಿ ಆಗಾಗ ನೆನೆಪಿಗೆ ಬರಬಹುದು.

1. ಮಾದಕ ದೊರೆ ( ಕಾದಂಬರಿ) *ಲೇಖಕ: ಸಂತೋಷಕುಮಾರ್ ಮೆಹಂದಳೆ *ವೀರಲೋಕ ಪ್ರಕಾಶನ ಮಾರಿಯೋ ಪುಜೋ ಅವರ ದಿ ಗಾಡ್ ಫಾದರ್ ಪುಸ್ತಕ ವಿಶ್ವವಿಖ್ಯಾತ ಮಾಫ಼ಿಯಾ ದೊರೆಯ ಬಗ್ಗೆ ಬರೆದ ಜನಪ್ರಿಯ ಸಾಹಿತ್ಯದ ಅದ್ವಿತೀಯ ಪುಸ್ತಕ. ಅದನ್ನು ಓದುವಾಗ ಡಾನ್ ಕಾರಲಾನ್...

Read more

ಹಕ್ಕಿ ಅಟೆಂಡೆನ್ಸ್ ಪುಸ್ತಕದ ಬಗ್ಗೆ ಕಲ್ಗುಂಡಿ ನವೀನ್ ಅವರ ಅಭಿಪ್ರಾಯ

  ಅಕ್ಕ Leela Appaji ಅವರ ಪುಸ್ತಕ ಬಿಡುಗಡೆಯಾಯಿತು ಎಂದು ತಿಳಿದ ಮೇಲೆ ತರುವವರೆಗೂ ಸಮಾಧಾನವಿರಲಿಲ್ಲ. ಇಂದು Ankita Pustaka ಕ್ಕೆ ಹೋಗಿ ತಂದೆ. ಅದೆಂಥಹ ಅದ್ಭುತ ಚಿತ್ರಗಳು! ಅವರ ಪರಿಕಲ್ಪನೆಯೂ ಅದ್ಭುತವೇ, ಅದರೆ ಅವನ್ನು ನಾವು ಫೇಸ್‌ಬುಕ್‌ ನಲ್ಲಿ ನೋಡಿದ್ದೆವು....

Read more

ವೀರಲೋಕ ಬುಕ್ಸ್ ವತಿಯಿಂದ ಡಿಸೆಂಬರ್ 31ರ ರಾತ್ರಿ ‘ಸಾಹಿತ್ಯ ಬಂಧನ’ ಎಂಬ ವಿಭಿನ್ನವಾದ ಕಾರ್ಯಕ್ರಮ

ವೀರಲೋಕ ಬುಕ್ಸ್ ವತಿಯಿಂದ ಹೊಸ ವರ್ಷವನ್ನು ಪುಸ್ತಕಗಳೊಟ್ಟಿಗೆ ಸ್ವಾಗತಿಸಲು ಡಿಸೆಂಬರ್ 31ರ ರಾತ್ರಿ 'ಸಾಹಿತ್ಯ ಬಂಧನ' ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತನಾಮರಿಂದ ಗೀತಗಾಯನ, ಮಂತ್ರ ಮುಚ್ಚಾಲೆ, ಹಾಸ್ಯರಾತ್ರಿ, ಕೌಟುಂಬಿಕ ಸಮಯ, ಸಾಹಿತ್ಯ ಸಂಜೆ, ಸುಗ್ರಾಸ ಭೋಜನ, ಪುಸ್ತಕ...

Read more

ಮೇರುನಟ- ಪುಸ್ತಕ ವಿಮರ್ಶೆ

ಮೇರುನಟ- ಪುಸ್ತಕ ವಿಮರ್ಶೆ *ಡಾ. ಶರಣ ಹುಲ್ಲೂರು ಮತ್ತು ವೀರಕಪುತ್ರ ಶ್ರೀನಿವಾಸ #ವೀರಲೋಕ ಬುಕ್ಸ್ ~~~~~~~~~~~~~ ಡಾ. ರಾಜ್‌ಕುಮಾರ್ ನಂತರ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ 38 ವರ್ಷಗಳ ಕಾಲ ಕನ್ನಡ ಜನಮನದ ರಾರಾಜಿಸಿದ ಅತ್ಯಂತ ಪ್ರತಿಭಾವಂತ ಮತ್ತು ಪ್ರಭಾವಶಾಲಿ ನಾಯಕ...

Read more

ವ್ಯಕ್ತಿ ಒಂದು ಶಕ್ತಿ

ಯುವಜನತೆಯನ್ನು ಯುವಶಕ್ತಿ ಎಂತಲೂ ಕರೆಯುತ್ತಾರೆ. ವಿದ್ಯಾರ್ಥಿ ಜೀವನವನ್ನು ಬದುಕಿನ ಸುವರ್ಣ ಯುಗ ಎನ್ನಬಹುದಾಗಿದೆ. ಜೀವನದ ಈ ಹಂತದಲ್ಲಿ ಶ್ರಮ, ಸಾಮರ್ಥ್ಯ ಬಳಸಿಕೊಂಡು ಉದ್ಯೋಗ ಸಂಪಾದನೆ ಮಾಡಬಹುದಾಗಿದೆ. ಬಿತ್ತಿದಂತೆ ಬೆಳೆ ಪಡೆಯುವ ಕಾಲ ಯೌವನ. ನಮ್ಮ ಪರಿಶ್ರಮ, ಬುದ್ದಿಮತ್ತೆ ಬಳಸಿಕೊಂಡು ಮುನ್ನುಗ್ಗಿ ಹೋಗುವ...

Read more
Page 1 of 2 1 2

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.