ಕನ್ನಡ ಮಾಣಿಕ್ಯ ಲೇಖನಗಳು

ಮಳೆಯೊಂದಿಗಿನ ಮನೋಭಾವ..

ಮಳೆಯೊಂದಿಗಿನ ಮನೋಭಾವ..

ಟಣ್.. ಟಣ್.. ಟಪ್.. ಟಪ್.. ಮುಗಿಲ ಹನಿಗಳು ಬಹುಕಾಲ ಬದುಕಿದ್ದಕ್ಕೋ ಏನೋ ಬಹುತೇಕ ಜೀರ್ಣಗೊಂಡAತೆ ಇದ್ದ ಆ ಮನೆಯ ಛಾವಣಿಯಿಂದ ಒಳಕ್ಕೆ ಇಳಿದವು. ಮನೆಯೊಳಗಿನ ಕಂಬಕ್ಕೆ ಒರಗಿ...

ಈ ಮಟ್ಟಿಗಿನ ಹಗೆ ಅದೆಲ್ಲಿಂದ ಹಬ್ಬಿ ಬಿಟ್ಟಿತು?

ಈ ಮಟ್ಟಿಗಿನ ಹಗೆ ಅದೆಲ್ಲಿಂದ ಹಬ್ಬಿ ಬಿಟ್ಟಿತು?

ರವಿತೇಜನ ಮನಸ್ಸು ತೀರಾ ಭಾರವಾಗಿತ್ತು. ಅಪ್ಪ ತೀರಿಕೊಂಡು ಎರಡು ದಿನಗಳಾಗಿತ್ತು ಅಷ್ಟೇ. ಒಡಹುಟ್ಟಿದ ಅಣ್ಣ, ಅಕ್ಕನ ನಡವಳಿಕೆಯಲ್ಲಿ ಯಥೇಚ್ಛವಾಗಿ ಅನಾದರ ಕಂಡುಬರುತ್ತಿತ್ತು. ಸ್ವಂತ ತಮ್ಮನ ಮೇಲೆ ಈ...

ನಮ್ಮ ಸುತ್ತಲ ಹಾಸ್ಯ..!

ನಮ್ಮ ಸುತ್ತಲ ಹಾಸ್ಯ..!

ಮೊನ್ನೆ ಭದ್ರಾವತಿಗೆ ಹೋಗಿದ್ದಾಗ ಗೆಳೆಯ ದಶರಥ ಸಿಕ್ಕಿದ್ದ. ಹೀಗೆ ಕುಶಲೋಪರಿ ಮಾತನಾಡುತ್ತಿದ್ದಾಗ “ಪತ್ರಿಕೆಯಲ್ಲಿ ಬರೆಯುತ್ತಿರುವ ವ್ಯಂಗ್ಯಚಿತ್ರ ನೋಡುತ್ತಿರುತ್ತೇನೆ. ನಮ್ಮ ಸುತ್ತ-ಮುತ್ತಲ ನಡೆಯುವ ಘಟನೆಗಳನ್ನು, ವಾಸ್ತವ ಸನ್ನಿವೇಶಗಳನ್ನು ಆಯ್ಕೆ...

ಮನದನಿಗಳು

ಮನದನಿಗಳು

ನೀನು ಬೆಳಕು ನಾನು ಮೂಂಬತ್ತಿ ನಾನು ಕರಗಿದೆ ನಮ್ಮಿಬ್ಬರ ಮೈಗೆ ಮೈ ಹತ್ತಿ ........ ಒಮ್ಮೊಮ್ಮೆ ನೀನು ತತ್ವಜ್ಞಾನಿ ಕವಿ ಕೆಲವೊಮ್ಮೆ ಆಳವಾದ ಕವಿತ್ವ ನಾನು ಮಾತ್ರ...

ತಿರುಪತಿಗಿರಿವಾಸ ಶ್ರೀ ವೆಂಕಟೇಶ

ತಿರುಪತಿಗಿರಿವಾಸ ಶ್ರೀ ವೆಂಕಟೇಶ

ಶ್ರೀ ವೆಂಕಟೇಶ್ವರ ದೇವಾಲಯ, ತಿರುಪತಿ, ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು. ಪ್ರಪಂಚದ ಹಲವು ಶ್ರೀಮಂತ ದೇವಾಲಯಗಳಲ್ಲಿ ಇದು ಪ್ರಥಮ ಸಾಲಿನಲ್ಲಿದೆ. ವರ್ಷ ಪೂರ ಭಕ್ತರಿಂದ ತುoಬಿ ತುಳುಕಾಡುವ...

ಎಲ್ಲೇ ಇರು… ಹೇಗೇ ಇರು… ಎಂದೆoದಿಗೂ ನೀ…

ಎಲ್ಲೇ ಇರು… ಹೇಗೇ ಇರು… ಎಂದೆoದಿಗೂ ನೀ…

ನದಿಯಂತೆ ಹರಿಯಲಿ ನಮ್ಮೊಡನೆ ಉಳಿಯಲಿ ಕನ್ನಡವೇ ಬೆಳೆಯಲಿ ಜೊತೆಗಿರಲಿ ಕನ್ನಡ ಎಂದೆoದಿಗೂ ಸಂಗಡ ಹೊರನಾಡು ಕನ್ನಡಿಗನಾದ ನನಗೆ ಅದೆಂತದೋ ಬಾoಧವ್ಯವೊoದು ಬೆಸೆದುಕೊಂಡಿದೆ ಕನ್ನಡದೊಂದಿಗೆ. ಕನ್ನಡವೆoದಾಗ ಈ ಮೇಲಿನ...

ಕಾಗೇ.. ಕಾಗೇ.. ಕವ್ವಾ..

ಕಾಗೇ.. ಕಾಗೇ.. ಕವ್ವಾ..

ನಮ್ಮ ಮನೆಯ ಎದುರುಗಡೆಯೇ ಒಂದು ಸರಕಾರಿ ಶಾಲೆ ಇದೆ. ಒಂದು ಕಡೆಯಿಂದ ಹಸಿರು ಬಿಳಿ ಉಡುಪಿನಲ್ಲಿ ಒಂದೇ ರೀತಿ ತೋರುವ ಮಕ್ಕಳು. ಅದರ ಜೊತೆಗೆ ಕಪುö್ಪ ಸಮವಸ್ತç...

ಏನೆಂದು ಹೆಸರಿಡಲಿ ನೀ ಬೆಸೆದ ಈ ಬಂಧಕ್ಕೆ?

ಏನೆಂದು ಹೆಸರಿಡಲಿ ನೀ ಬೆಸೆದ ಈ ಬಂಧಕ್ಕೆ?

ಈ ಪರಿಚಯಗಳು ಕಾರಣವಿಲ್ಲದೆ ಸುಮ್ಮನೆ ಘಟಿಸುವುದಿಲ್ಲ ಅಂತಾರೆ. ಬದುಕಿನ ಹಲವು ಕವಲುಗಳಲ್ಲಿ ಜೊತೆಯಾಗುವವರು ಹಲವು ಮಂದಿ. ಅದರಲ್ಲಿ ಹೀಗೆ ಬಂದು ಹಾಗೆ ಹೋದವರು, ಸುಖಾಸುಮ್ಮನೆ ನಿಂದಿಸಲೆoದೇ ಬಂದವರು,...

ನೀನಿಲ್ಲದೆ ನನಗೇನಿದೆ?

ನೀನಿಲ್ಲದೆ ನನಗೇನಿದೆ?

ತೀರಾ ಪೋಲಿ ಗಂಡಸರAತೆ ಆ ಹುಡುಗಿಯನ್ನು ಒಲಿಸಿಕೊಳ್ತೀನಿ ಅಂತ ಬೆಟ್ ಕಟ್ಟಿ ನಿನ್ನ ಬೆನ್ನ ಹಿಂದೆ ಬಿದ್ದು ನಿನ್ನ ಒಲಿಸಿಕೊಂಡವನಲ್ಲ ಬಿಡು ನಾನು. ಪ್ರೀತಿ ಅನ್ನುವ ಭಾವವೊಂದು...

Page 2 of 6 1 2 3 6

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.