ಕನ್ನಡ ಮಾಣಿಕ್ಯ ಲೇಖನಗಳು

ಯಾರಿಗೆ ಬೇಡ ಕನಸಿನ ಲೋಕ!?

ಯಾರಿಗೆ ಬೇಡ ಕನಸಿನ ಲೋಕ!?

ಕೆಲವೊಮ್ಮೆ ಬೇಕು ಎನ್ನುವ ಕನಸು ಬೀಳದೆ ನಾವು ಕಲ್ಪನೆ ಕೂಡ ಮಾಡಿಕೊಳ್ಳದಂತ ಕನಸು ಬಿದ್ದುಬಿಡುತ್ತೆ. ಇದಕ್ಕೆ ಯಾರ ಹೊಣೆಗಾರಿಕೆ ಹೇಳಿ. ಕನಸು ನಮ್ಮ ಕೈಗೆ ಎಟಕುವಂಥದ್ದಲ್ಲ. ಬಿದ್ದಿದ್ದು...

ಅಹಂ

ಅಹಂ

ಅಹಂಕಾರವನ್ನು ರಾಕ್ಷಸೀ ಪ್ರವೃತ್ತಿ ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ. ದಂಭೋದರ್ಪೋýಭಿಮಾನಶ್ಚಕ್ರೋಧಃ ಪಾರುಷ್ಯಮೇವ ಚ| ಅಜ್ಞಾನಮಚಾಭಿಚಾತಸ್ಯ ಪಾರ್ಥ ಸಂಪದಮಾಸುರೀಮ್|| ದಾoಭಿಕತನ, ಸೊಕ್ಕು, ಹೆಮ್ಮೆ, ಸಿಡುಕು, ಮತ್ತೊಬ್ಬರ ಮನಸ್ಸನ್ನು ನೋಯಿಸುವ ಬಿರುನುಡಿಗಳು,...

ಹಿತ್ತಿಲು ಇಲ್ಲದಾಕಿಗೆ ಹಿರೇತನ ಇಲ್ಲ!

ಹಿತ್ತಿಲು ಇಲ್ಲದಾಕಿಗೆ ಹಿರೇತನ ಇಲ್ಲ!

ಕೇವಲ ೭೦ ವರ್ಷಗಳ ಹಿಂದೆ ಹುಬ್ಬಳ್ಳಿ-ಗದಗ-ವಿಜಾಪೂರ- ಗೋಕಾಕ -ಕೊಪ್ಪಳ - ರಾಯಚೂರು - ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ! "ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ"...ಎಂಬ...

ಜನ ಅಂದರೆ ಮತ ಅಷ್ಟೆ

ಜನ ಅಂದರೆ ಮತ ಅಷ್ಟೆ

ಕರ್ನಾಟಕ ದೇಶದಲ್ಲಿ ಪುರೋಗಾಮಿಯಾದ ರಾಜ್ಯ ಎಂಬ ಹೆಗ್ಗಳಿಕೆ ಇತ್ತು. ಎಲ್ಲ ಬಗೆಯ ಋತುಮಾನಕ್ಕೆ ಪ್ರಶಸ್ತವಾದ ನಿಸರ್ಗ ಸಂಪತ್ತು ಇಲ್ಲಿನದು. ವರ್ಷದಲ್ಲಿ ನಾಲ್ಕು ತಿಂಗಳು ಬೇಸಗೆ, ನಾಲ್ಕು ತಿಂಗಳು...

ಉರಿವ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಚಾಳಿ

ಉರಿವ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಚಾಳಿ

ಬಾನಂಗಳದಲ್ಲಿ ವಿಹರಿಸುತ್ತಿದ್ದ ಬಿಳಿ ಪಾರಿವಾಳದ ರೆಕ್ಕೆಗಳು ರಕ್ತಸಿಕ್ತವಾಗಿವೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ ಯುದ್ಧವೊಂದು ನೆಪಮಾತ್ರವಾಗಿ ಇಡೀ ಜಗತ್ತು ಎರಡು ಬದಿಗಳಲ್ಲಿ ನಿಂತು ಹೋರಾಡುವ ಲಕ್ಷಣಗಳು...

ಎಂಥ ಗುರುವಯ್ಯ ಇವರು..!?

ಎಂಥ ಗುರುವಯ್ಯ ಇವರು..!?

ಎಂತಾ ಮಾರಾಯಾ, ಪಂಕ್ತಿಯಲ್ಲಿ ಊಟಕ್ಕೆ ಕೂತವರನ್ನ, ಜಾತಿಯವ ಅಲ್ಲ ಅಂತೇಳಿ ಎಬ್ಬಿಸಿಬಿಟ್ರಂತೆ ನೋಡು ಆ ಮನುಷ್ಯ..’ ಸರಿಸುಮಾರು ಐದು ವರ್ಷಗಳ ಹಿಂದೆ ಹೀಗೊಂದು ಮಾತು ಅನಿರೀಕ್ಷಿತವಾಗಿ ನಾನು...

ನಮ್ಮೆಲ್ಲರ ತಲೆಯಲ್ಲೂ ಈ ತೋಳಗಳು..

ನಮ್ಮೆಲ್ಲರ ತಲೆಯಲ್ಲೂ ಈ ತೋಳಗಳು..

ಒಬ್ಬ ಹುಡುಗ ಆತನ ಅಜ್ಜನ ಹತ್ತಿರ ಮಾತಾಡುತ್ತಿದ್ದ. “ತಾತಾ, ನಾನಿವತ್ತು ಅಪ್ಪನ ಜತೆ ಪೇಟೆಗೆ ಹೋಗಿದ್ದೆ. ಕಳೆದ ಕೆಲವು ತಿಂಗಳುಗಳಿoದ ಸಂಗ್ರಹಿಸಿದ ಉಣ್ಣೆಯನ್ನು ಮಾರುವುದಿತ್ತು. ನಾನು ಅಪ್ಪನಿಗೆ...

ಉಂಡು ಕೊಬ್ಬಿದ್ದಾಗ ಮಾತ್ರ ಅಧಿಕಾರದ ಚಿಂತೆ, ಅಮಲಿನ ಚಿಂತೆ, ಕಾಮದ ಚಿಂತೆ..

ಉಂಡು ಕೊಬ್ಬಿದ್ದಾಗ ಮಾತ್ರ ಅಧಿಕಾರದ ಚಿಂತೆ, ಅಮಲಿನ ಚಿಂತೆ, ಕಾಮದ ಚಿಂತೆ..

ಪ್ರೀತಿಯ ಕನ್ನಡದ ಮಾಣಿಕ್ಯರುಗಳೇ, ಯುದ್ಧ ಎಂದರೇನು? ೭೦೦,೦೦,೦೦,೦೦೦ ಬೆಲೆಬಾಳುವ ವಿಮಾನದಲ್ಲಿ ಗಂಟೆಗೆ ೨೮,೦೦,೦೦೦ ಹಾರಾಟಕ್ಕೆ ಖರ್ಚು ಮಾಡುತ್ತಾ ೭೦,೦೦,೦೦೦ ಬೆಲೆಬಾಳುವ ಬಾಂಬನ್ನು ತೆಗೆದುಕೊಂಡು ಹೋಗಿ, ದಿನಕ್ಕೆ ೭೦೦...

ಹೊಸಾ ಕಸಿನೋ, ಹೊಸಾ ಡ್ರಿಂಕು, ಹಳೇ ಹುಡುಗಿ… ಅರೆ ವಾ… ಶ್ರೀನು! ಅದ್ಭುತ!

ಹೊಸಾ ಕಸಿನೋ, ಹೊಸಾ ಡ್ರಿಂಕು, ಹಳೇ ಹುಡುಗಿ… ಅರೆ ವಾ… ಶ್ರೀನು! ಅದ್ಭುತ!

ಬೆಳಿಗ್ಗೆ ಕಣ್ ಬಿಟ್ಟು ಸಮಯ ಎಷ್ಟು ಅಂತ ನೋಡಿದಾಗ ಕೇವಲ ೯:೩೦ ಆಗಿತ್ತು. ಎದ್ದು ಕೂತೆ. ನನ್ನಾಕೆ ‘ಸಮಯ ಎಷ್ಟಾಯ್ತು?' ಎಂದಾಗ ‘ಒoಬತ್ತೂವರೆ. ಈಸ್ಟ್ ಕೋಸ್ಟ್ನಲ್ಲಿ ನಾವೇ...

Page 3 of 6 1 2 3 4 6

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.