ಎಲ್ಲೇ ಇರು… ಹೇಗೇ ಇರು… ಎಂದೆoದಿಗೂ ನೀ…
ನದಿಯಂತೆ ಹರಿಯಲಿ ನಮ್ಮೊಡನೆ ಉಳಿಯಲಿ ಕನ್ನಡವೇ ಬೆಳೆಯಲಿ ಜೊತೆಗಿರಲಿ ಕನ್ನಡ ಎಂದೆoದಿಗೂ ಸಂಗಡ ಹೊರನಾಡು ಕನ್ನಡಿಗನಾದ ನನಗೆ ಅದೆಂತದೋ ಬಾoಧವ್ಯವೊoದು ಬೆಸೆದುಕೊಂಡಿದೆ ಕನ್ನಡದೊಂದಿಗೆ. ಕನ್ನಡವೆoದಾಗ ಈ ಮೇಲಿನ ಸಾಲುಗಳಂತೆಯೇ ಆ ಪ್ರೀತಿ ಹೊರಹೊಮ್ಮುತ್ತದೆ. ಮಹಾರಾಷ್ಟçದಲ್ಲೊಂದು ಸಾಂಗಲಿ ಎಂಬ ಜಿಲ್ಲೆ ಇದೆ. ಸಾಂಗಲಿ...
Read more