Sujata Lakmane

Sujata Lakmane

ನೋಡಿಲ್ಲಿ ಸಂಜೆಗೂ ಸೊಕ್ಕೇರಿದೆ

ಚೂರು ತಿರುಗಿ ನೋಡು ಅಂಗಳದಿ ನೀನೇ ಗೀಚಿದ ನನ್ನ ಹೆಸರಿದೆ ತುಸು ಕಣ್ಣಲ್ಲಿ ಕಣ್ಣಿಟ್ಟು ಹೋಗು ಕಣ್ಣೆವೆಯ ಕೆಳಗೆ ನಿನ್ನ ನಲವಿದೆ ಕಳಚಿ ಬಿದ್ದ ಕನಸಿನೆಳೆಯಲ್ಲೂ ಬೆರೆತ ಬೆವರ ಸೌಗಂಧದ ಗಮವಿದೆ ಹಾಗೇ ಸನಿಹ ಬಂದು ಕೇಳಿಲ್ಲಿ ಎನ್ನುಸಿರ ಆಳದಿ ಒಲವ...

Read more

ನೋಡದಂತೇಕೆ ಹೋದೆ ಕಣ್ಣಾಲಿ ಬಿಕ್ಕಿತು…

ಎನ್ನುಸಿರಿಗಿಂತ ತುಸು ಹೆಚ್ಚೇ ನೀನು ನೀನದೇಕೋ ಅರಿಯಲಿಲ್ಲ ಕದ್ದು ಮುಚ್ಚಿ ನಿನ್ನನೇ ಅರಸುತಿತ್ತು ಕಣ್ಣು ಇಲ್ಯಾರೂ ತಿಳಿಯಲಿಲ್ಲ ಹೆಬ್ಬಾಗಿಲ ಬಳಿ ಚಾಚಿ ಬಿದ್ದ ಬಸಿರುಗಟ್ಟಿದ ಕನಸುಗಳ ಮೂಟೆ ನಡುಮನೆಯ ಭಾವಗಳ ಬಿತ್ತಿದೆ ನಿನ್ನ ಹಿತ್ತಿಲಲದು ಚಿಗುರಲಿಲ್ಲ ಬೆನ್ನಟ್ಟಿ ಬರುವ ಸವಿ ನೆನಪುಗಳ...

Read more

ಒಂದಷ್ಟು ಚುಕ್ಕಿ ತೋರಿಸಿ ಸೆರಗಲ್ಲಿ ಹುದುಗಬಾರದೇ

ಕಣ್ಣೆದುರೇ ಇದ್ದರೂ ಬೇರೆಲ್ಲೋ ನೋಡುವೆ ಕಣ್ಣಾಳಕೆ ಇಳಿಯಬಾರದೇ ಸನಿಹವೇ ಸುಳಿದರೂ ಅತಿ ದೂರ ಸರಿಯುವೆ ಒಮ್ಮೆ ಬಳಿ ಬರಬಾರದೇ ಇನ್ನೆಷ್ಟು ದಿನ ಒಂದೇ ಛಾವಣಿಯ ಕೆಳಗೂ ನಿನ್ನ ಮೊಗ ಅತ್ತ ಎನ್ನದಿತ್ತ ನಗಿಸಿ ನಲಿಸಿ ಬಳಿಸಾರಿ ಮತ್ತೇರುವಂತೆನ್ನ ಈಗಲಾದರೂ ತಬ್ಬಬಾರದೇ ಮೌನ...

Read more

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.