Yathiraj Veerambudhi

Yathiraj Veerambudhi

ಅಹಂ

ಅಹಂಕಾರವನ್ನು ರಾಕ್ಷಸೀ ಪ್ರವೃತ್ತಿ ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ. ದಂಭೋದರ್ಪೋýಭಿಮಾನಶ್ಚಕ್ರೋಧಃ ಪಾರುಷ್ಯಮೇವ ಚ| ಅಜ್ಞಾನಮಚಾಭಿಚಾತಸ್ಯ ಪಾರ್ಥ ಸಂಪದಮಾಸುರೀಮ್|| ದಾoಭಿಕತನ, ಸೊಕ್ಕು, ಹೆಮ್ಮೆ, ಸಿಡುಕು, ಮತ್ತೊಬ್ಬರ ಮನಸ್ಸನ್ನು ನೋಯಿಸುವ ಬಿರುನುಡಿಗಳು, ಅಜ್ಞಾನ ಇವುಗಳು... ಎಲೈ ಪಾರ್ಥನೇ! ಅಸುರ ಸಂಪತ್ತಿಗೆ ತಕ್ಕವನಾಗಿ ಹುಟ್ಟಿದವನಲ್ಲಿ ಇರುವುದು. ಅರಿಷಡ್ವರ್ಗಗಳಲ್ಲಿ...

Read more

ಮನುಜ ಮನುಜರ ನಡುವಣ ಭೇದಭಾವ ಸಲ್ಲ!

ಮುನಿಗಳು ಎಲ್ಲರಲ್ಲೂ ತಮ್ಮನ್ನು ಕಾಣುತ್ತಿದ್ದರು. ಅವರಿಗೆ ಆನೆಯೂ ಒಂದೇ, ಇರುವೆಯೂ ಒಂದೇ. ನಾಯಿ, ಹಂದಿಗಳು ಕೂಡ ಒಂದೇ. ನಮ್ಮಲ್ಲಿ ಇರುವ ಅನೇಕ ತಾರತಮ್ಯಗಳಲ್ಲಿ ವರ್ಣಾಶ್ರಮ ಧರ್ಮವೂ ಒಂದು. ಅದಕ್ಕೇ ಶ್ರೀಕೃಷ್ಣನು ತನ್ನ ಅಸ್ತಿತ್ವದ ಬಗ್ಗೆ ಹೇಳುತ್ತಾ, “ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ...

Read more

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.