Veeraloka News

Veeraloka News

ಪುಸ್ತಕ ಓದಿ ಮುಗಿಸುವ ಹೊತ್ತಿಗೆ ಮನಸಿಗೇನೋ ಆರ್ದ್ರಭಾವ

ನನ್ನದಲ್ಲದ ಭಾμÉಯ ಓದೊಂದು ನನ್ನದೆನ್ನಿಸುವ ಭಾವ ಹುಟ್ಟಿಸುವುದು ಸಾಧ್ಯವಾ...? ಪ್ರಶ್ನೆ ಕೊಂಚ ಗೊಂದಲವಾಯಿತೇನೋ. ಇನ್ನೊಂದು ರೀತಿಯಲ್ಲಿ ಕೇಳುವುದಾದರೆ ನನ್ನ ಮಾತೃಭಾμÉಯಲ್ಲದ, ಕೇವಲ ಅಕ್ಯಾಡಮಿಕ್ ಓದಿಗಾಗಿ ಕಲಿತ ಭಾμÉಯಲ್ಲಿನ ಸಾಹಿತ್ಯದ ಓದು ನನ್ನೊಳಗೊಂದು ರಸ ಸೃಷ್ಟಿಸುವುದು ಸಾಧ್ಯವಾ..? ಉತ್ತರ ಕರಾವಳಿಯ ಯಲ್ಲಾಪುರ ಎನ್ನುವ...

Read more

ಮೊಲ್ಲೆ ಕಂಪನರಸಿ ದುಂಬಿ ಝೇಂಕರಿಸುವ ಹಿತ್ತಿಲಲಿ

ನನ್ನನ್ನು ದೂರುವುದಾದರೆ ದೂರಿ ಬಿಡು ಕಂಡವರೆದುರು ದೂರಬೇಡ ದೂರವಿರಿಸುವೆಯಾದರೆ ಇರಿಸಿಬಿಡು ಎಲ್ಲರಿಂದ ದೂರ ಮಾಡಬೇಡ ಪ್ರೀತಿಸುವೆಯಾದರೆ ಧಮನಿ ಧಮನಿಗಳಲಿ ಒಲವ ಧಾರೆ ಹರಿಸು ಬಾ ನನ್ನ ಕಂಡರಾಗದಿರೆ ನಿನ್ನಲ್ಲೇ ಇರಲಿ ಜಗತ್ತಿಗೆಲ್ಲ ಡಂಗುರ ಸಾರಬೇಡ ಮೊಲ್ಲೆ ಕಂಪನರಸಿ ದುಂಬಿ ಝೇಂಕರಿಸುವ ಹಿತ್ತಿಲಲಿ...

Read more

ನ್ಯಾಯಾಂಗ ನಿಂದನೆ: ದೆಹಲಿ ಹೈಕೋರ್ಟ್ ಕ್ಷಮೆ ಯಾಚಿಸಿದ ವಿವೇಕ್ ಅಗ್ನಿಹೋತ್ರಿ

ನ್ಯಾಯಾಂಗ ನಿಂದನೆ ಆರೋಪದ ಹಿನ್ನೆಲೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕ್ಷಮೆ ಯಾಚಿಸಿದ್ದಾರೆ. ಕ್ಷಮೆ ಕುರಿತಂತೆ ದೆಹಲಿ ಹೈಕೋರ್ಟಿಗೆ ತಮ್ಮ ವಕೀಲರ ಮೂಲಕ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಹಿಂದೆ ವಿವೇಕ್ ಅಗ್ನಿಹೋತ್ರಿ ಟ್ವೀಟ್ ನಲ್ಲಿ ನ್ಯಾಯಾಂಗ ನಿಂಧನೆ...

Read more

ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯದಲ್ಲಿ ಚೇತರಿಕೆ

ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಭಗವಾನ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಭಗವಾನ್ ದಾಖಲಾಗಿದ್ದರು. ಎರಡು ದಿಗಗಳ ಹಿಂದೆ ಭಗವಾನ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು...

Read more

ಮೊದಲ ಚಿತ್ರದಲ್ಲೇ ದುಬಾರಿ ಸಂಭಾವನೆ ಪಡೆದ ನಟ ಪ್ರೇಮ್ ಪುತ್ರಿ ಅಮೃತ

ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆಯಿಂದ ರೆಡಿಯಾಗುತ್ತಿರುವ ಟಗರು ಪಲ್ಯ ಸಿನಿಮಾದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಅಮೃತ ಪ್ರೇಮ್ ಮೊದಲ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಕುರಿತು ಗಾಂಧಿನಗರದಲ್ಲಿ ಚರ್ಚೆ ಶುರುವಾಗಿದೆ. ಡಾಲಿ ಧನಂಜಯ್ ನಿರ್ಮಾಣದ...

Read more

ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿಕೊಟ್ಟ ಶಾರುಖ್ ಖಾನ್ ಪುತ್ರ

ನಟ ಶಾರುಖ್​ ಖಾನ್​ ಪುತ್ರ ಆರ್ಯನ್ ಖಾನ್ ಹೆಚ್ಚು ಸುದ್ದಿ ಆಗಿದ್ದೇ ಡ್ರಗ್ಸ್​ ಕೇಸ್ ಕುರಿತಾಗಿ. ಡ್ರಗ್ ಕೇಸ್ ನಲ್ಲಿ ಒಂದಷ್ಟು ದಿನಗಳ ಕಾಲ ಜೈಲಿನಲ್ಲಿದ್ದು ಬಂದ ಆರ್ಯನ್ ಇದೀಗ ಕೆಲಸದ ಕಡೆ ಗಮನ ಹರಿಸಿದ್ದಾರೆ. ತಾವು ಸಿನಿಮಾ ಲೋಕಕ್ಕೆ ಕಾಲಿಡಲು ಸಜ್ಜಾಗಿರುವ...

Read more

ನಟಿ ಅಶು ರೆಡ್ಡಿ ಕಾಲು ಹಿಡಿದ ನಿರ್ದೇಶನ ರಾಮ್ ಗೋಪಾಲ್ ವರ್ಮಾ

ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಆರ್ ಜಿ ವಿ ನಟಿಯೊಬ್ಬರ ಪಾದ ಹಿಡಿದು ಕುಳಿತುಕೊಂಡಿರುವ ಕಾಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾರಂಗದಲ್ಲಿ ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ...

Read more

ಹಿರಿಯ ನಟ ದ್ವಾರಕೀಶ್ ಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ

ಕನ್ನಡ ಸಿನಿಮಾ ರಂಗದ ಖ್ಯಾತ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ನಡೆದ 57ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ರಾಜ್ಯಪಾಲ...

Read more
Page 187 of 187 1 186 187

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.