Veeraloka News

Veeraloka News

ವಿಚಿತ್ರ ಬಯಕೆ ಹೊರ ಹಾಕಿದ ಕಂಗನಾ ರಣಾವತ್

ನಟಿ ತಮನ್ನಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಬೇರೆಯವರ ಜೊತೆಗೆ ತಮ್ಮ ಖಾಸಗಿ ವಿಚಾರವನ್ನು ಕಂಗನಾ ಸದಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಪ್ರೀತಿ, ಪ್ರೇಮ, ಡೇಟಿಂಗ್, ಸೆಕ್ಸ್ ಹೀಗೆ ಪ್ರತಿಯೊಂದನ್ನು ಖುಲಂ ಖುಲ್ಲವಾಗಿ ನಟಿ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ...

Read more

ಪಾಕ್ ಜೊತೆಗಿನ ದ್ವೇಷಕ್ಕೆ ರಾಜಕಾರಣಿಗಳು ಕಾರಣ: ಸನ್ನಿ ಡಿಯೋಲ್

ಬಾಲಿವುಡ್ ನಟ ಸನ್ನಿ ಡಿಯೋಲ್ ಆಡಿದ ಮಾತೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಟನ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಾಜಿ ಯೋಧರು ‘ಸನ್ನಿ ಡಿಯೋಲ್ ಎದೆಗೆ ಪಾಕಿಸ್ತಾನಿ ಗುಂಡು ತಗುಲಿದ್ದರೆ ಗೊತ್ತಾಗುತ್ತಿತ್ತು’ ಎಂದು ಹರಿಹಾಯ್ದಿದ್ದಾರೆ. ಸ್ವತಃ ರಾಜಕಾರಣಿಯೂ ಆಗಿರುವ ಸನ್ನಿ...

Read more

ದಯವಿಟ್ಟು ನನ್ನ ಬಿಟ್ಟು ಬಿಡಿ: ಮನವಿ ಮಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ತೆಲುಗು ನಟ ಪ್ರಭಾಸ್ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರಂತರ ದಾಳಿ ಮಾಡುತ್ತಲೆ ಇದ್ದಾರೆ. ಪ್ರಭಾಸ್ ಸಿನಿಮಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಪ್ರಭಾಸ್ ಅಭಿಮಾನಿಗಳು ಆಕ್ರೋಶ...

Read more

ರಕ್ತದಲ್ಲಿ ಕಿಚ್ಚನ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಸುದೀಪ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ಇದೀಗ ಶಿವಮೊಗ್ಗದ ಅಭಿಮಾನಿ ವೈಷ್ಣವಿ ಎಂಬುವವರು ತಮ್ಮ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿದ್ದು, ಅದನ್ನು ಸೋಷಿಯಲ್...

Read more

‘ಸಿರಿಯಾ’ದಲ್ಲಿ ಭೀಕರ ಸ್ಫೋಟ: 6 ಮಂದಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ಡಮಾಸ್ಕಸ್ : ಸಿರಿಯಾದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನಗರು ಗಾಯಗೊಂಡಿರುವ ಘಟನೆ ಡಮಾಸ್ಕಸ್ ಗ್ರಾಮೀಣ ಪ್ರದೇಶದ ಅಸ್ಸೈದಾ ಝಯನಾಬ್ ಪಟ್ಟಣದಲ್ಲಿ ನಡೆದಿದೆ ಎಂದು ಸಿರಿಯಾ ಅರಬ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುದ್ದಿ...

Read more

ಪ್ರಯಾಣಿಕರಿದ್ದ ದೋಣಿ ಮುಳುಗಿ 30 ಮಂದಿ ಸಾವು

ಮನಿಲಾ (ಫಿಲಿಪ್ಪೀನ್): ಫಿಲಿಪೈನ್ಸ್‌ನ ಸರೋವರದಲ್ಲಿ ಪ್ರಯಾಣಿಕರಿದ್ದ ದೋಣಿ ಮುಳುಗಿ 30 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 40 ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. MBCA ಪ್ರಿನ್ಸೆಸ್ ಅಯಾ ಬಿನಾಂಗೊನಾನ್‌ನ ಬರಾಂಗೇ ಕಲಿನಾವನ್‌ನಿಂದ ಸುಮಾರು 50...

Read more

ಕುವೈತ್‌: ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ

ದುಬೈ: '2015ರಲ್ಲಿ ಇಲ್ಲಿ ನಡೆದಿದ್ದ ಮಸೀದಿ ಸ್ಫೋಟ ಪ್ರಕರಣದ ಅಪರಾಧಿ ಸೇರಿದಂತೆ ಐವರನ್ನು ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದೆ' ಎಂದು ಕುವೈತ್‌ನ ಪಬ್ಲಿಕ್‌ ಪ್ರಾಸಿಕ್ಯೂಷನ್‌ ತಿಳಿಸಿದೆ. ಸ್ಫೋಟದಲ್ಲಿ 27 ಮಂದಿ ಸಾವಿಗೀಡಾಗಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

Read more

ಕರ್ನಾಟಕದಲ್ಲಿ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರಕ್ಕೆ ಸೆನ್ಸಾರ್ ನಿರಾಕರಣೆ

ರವಿ ಸುಬ್ಬರಾವ್ ಹಾಗೂ ರಿತೇಶ್ ಜೋಶಿ ಸೇರಿ ನಿರ್ಮಿಸಿರುವ ಹಾಗೂ ರವಿ ಸುಬ್ಬರಾವ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾ ಹಲವು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗವು ಆಗಸ್ಟ್ ನಲ್ಲಿ...

Read more

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಕಾವಾಲಾ ಬ್ಯೂಟಿ ತಮನ್ನಾ ಲುಕ್

ಟಾಲಿವುಡ್ ಬ್ಯೂಟಿ ನಟಿ ತಮನ್ನಾ ಇತ್ತೀಚಿಗೆ ಸಖತ್ ಸದ್ದು ಮಾಡ್ತಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಫರ್ಸನಲ್ ವಿಷಯದಲ್ಲೂ ಸುದ್ದಿಯಾಗುತ್ತಿರುವ ನಟಿ ಲಸ್ಟ್ ಸ್ಟೋರಿಸ್ 2, ಜೀ ಕರ್ದಾ, ಕಾವಾಲಾ ಹಾಡಿನ ಸಕ್ಸಸ್ ನಂತರ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ತಮನ್ನಾ...

Read more

ವರುಣ್ ತೇಜ್ ಮುಂದಿನ ಚಿತ್ರಕ್ಕೆ ‘ಮಟ್ಕಾ’ ಟೈಟಲ್ ಫಿಕ್ಸ್: ಐಟಂ ಹಾಡಿನಲ್ಲಿ ನೋರಾ ಫತೇಹಿ

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ ನಟನೆಯ 14ನೇ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ ನಲ್ಲಿಂದು ಅದ್ಧೂರಿಯಾಗಿ ನೆರವೇರಿದೆ. ಚಿತ್ರದ ನಿರ್ದೇಶಕ ಮಾರುತಿ ಕ್ಯಾಮೆರಾಗೆ ಚಾಲನೆ ನೀಡಿದ್ದು, ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ...

Read more
Page 2 of 187 1 2 3 187

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.