ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಕಾವಾಲಾ ಬ್ಯೂಟಿ ತಮನ್ನಾ ಲುಕ್

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಕಾವಾಲಾ ಬ್ಯೂಟಿ ತಮನ್ನಾ ಲುಕ್

ಟಾಲಿವುಡ್ ಬ್ಯೂಟಿ ನಟಿ ತಮನ್ನಾ ಇತ್ತೀಚಿಗೆ ಸಖತ್ ಸದ್ದು ಮಾಡ್ತಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಫರ್ಸನಲ್ ವಿಷಯದಲ್ಲೂ ಸುದ್ದಿಯಾಗುತ್ತಿರುವ ನಟಿ ಲಸ್ಟ್ ಸ್ಟೋರಿಸ್ 2, ಜೀ ಕರ್ದಾ, ಕಾವಾಲಾ ಹಾಡಿನ ಸಕ್ಸಸ್ ನಂತರ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ತಮನ್ನಾ ಹಾಟ್ ಹಾಟ್ ಫೋಟೋಶೂಟ್ ಮಾಡಿಸಿದ್ದು ನಟಿಯ...

ಚಾಮುಂಡಿ ತಾಯಿಯ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜಕುಮಾರ್

ಚಾಮುಂಡಿ ತಾಯಿಯ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ, ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ‘ಆಚಾರ್ & ಕೋ’ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಶ್ವಿನಿ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾ...

ನಟ ಅನಿರುದ್ಧ್ ಜಟ್ಕರ್ ಪುತ್ರನ ಮಸ್ತ್ ಫೋಟೋ ಶೂಟ್: ಮರಿ ಸಿಂಹ ಎಂದ ಫ್ಯಾನ್ಸ್

ನಟ ಅನಿರುದ್ಧ್ ಜಟ್ಕರ್ ಪುತ್ರನ ಮಸ್ತ್ ಫೋಟೋ ಶೂಟ್: ಮರಿ ಸಿಂಹ ಎಂದ ಫ್ಯಾನ್ಸ್

ಸ್ಯಾಂಡಲ್ ವುಡ್ ನ ಖ್ಯಾತ ನಟ ಅನಿರುದ್ಧ್ ಜಟ್ಕರ್ ಪುತ್ರ ಯಾವ ಸ್ಟಾರ್ ಹೀರೋಗಳಿಗೂ ಕಡಿಮೆ ಇಲ್ಲದಂತೆ ಮಸ್ತ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಬ್ಲ್ಯಾಕ್ ಶರ್ಟ್ ತೊಟ್ಟು, ಅದರ ಮೇಲೆ ಆರೆಂಜ್ ಸೂಟ್ ಧರಿಸಿರುವ ಅನಿರುದ್ಧ್ ಪುತ್ರ ಜೇಷ್ಠ ವರ್ಧನ್ ಮೊದಲ ಲುಕ್ ನಲ್ಲೇ ಅಭಿಮಾನಿಗಳ ಮನಸ್ಸು...

‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್-ಶಿವರಾಜ್ ಕುಮಾರ್ ಕಾಳಗ?

‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್-ಶಿವರಾಜ್ ಕುಮಾರ್ ಕಾಳಗ?

ತಮಿಳಿನ ಖ್ಯಾತ ನಟ ಧನುಷ್ ಹಾಗೂ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ನಲ್ಲಿ ಇಬ್ಬರು ವಿವಿಧ ರೀತಿಯ ಬಂದೂಕು ಹಿಡಿದುಕೊಂಡಿದ್ದು ಇಬ್ಬರು ತೆರೆಯ ಮೇಲೆ ಕಾಳಗ ಮಾಡಲಿದ್ದಾರಾ ಎನ್ನುವ...

ವಜ್ರದ ಉಂಗುರವಲ್ಲ, ಬಾಟಲ್ ಓಪನರ್: ಸ್ಪಷ್ಟನೆ ನೀಡಿದ ನಟಿ ತಮನ್ನಾ

ವಜ್ರದ ಉಂಗುರವಲ್ಲ, ಬಾಟಲ್ ಓಪನರ್: ಸ್ಪಷ್ಟನೆ ನೀಡಿದ ನಟಿ ತಮನ್ನಾ

ಕಳೆದ ಕೆಲ ದಿನಗಳಿಂದ ನಟಿ ತಮನ್ನಾ ಬಳಿ ಇದೆ ಎಂದು ಹೇಳಲಾಗುತ್ತಿದ್ದ 2 ಕೋಟಿ ರೂಪಾಯಿ ಬೆಲೆ ಬಾಳವ ವಜ್ರದ ಉಂಗುರದ ಕುರಿತು ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಅದನ್ನು ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿನ ತಮನ್ನಾ ನಟನೆ ನೋಡಿ ರಾಮ್ ಚರಣ್ ಪತ್ನಿ ಉಪಾಸನಾ ನೀಡಿದ್ದರು ಎಂದು ಸುದ್ದಿಯಾಗಿತ್ತು....

ಎರಡು ದೃಶ್ಯದಲ್ಲಿ ನಟಿಸಲು 2 ಕೋಟಿ ಸಂಭಾವನೆ ಕೇಳಿದ ನಟ ಮಮ್ಮುಟ್ಟಿ?

ಎರಡು ದೃಶ್ಯದಲ್ಲಿ ನಟಿಸಲು 2 ಕೋಟಿ ಸಂಭಾವನೆ ಕೇಳಿದ ನಟ ಮಮ್ಮುಟ್ಟಿ?

ಸ್ಟಾರ್ ನಟ, ನಟಿಯರು ಕೆಲವೇ ಕೆಲವು ದೃಶ್ಯಗಳಲ್ಲಿ ನಟಿಸಲು ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುವುದು ಹೊಸದೇನು ಅಲ್ಲ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ನಟಿ ಊರ್ವಶಿ ರೌಟೇಲಾ ಕೇವಲ ಮೂರು ನಿಮಿಷ ನಟಿಸಲು 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಇದೀಗ ಮಾಲಿವುಡ್‌ನ ಎವರ್‌ಗ್ರೀನ್ ಹೀರೋ...

 ‘ದಿ ಕೇರಳ ಸ್ಟೋರಿ’ ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ: ನಟ ಕಮಲ್​ ಹಾಸನ್

ಲೋಕಸಭೆ ಚುನಾವಣಾ ಕಣಕ್ಕೆ ನಟ ಕಮಲ್ ಹಾಸನ್ ಎಂಟ್ರಿ

ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೂ ತಮಿಳು ನಾಡಿನ ನಾನಾ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈಗಾಗಲೇ ಸಾಕಷ್ಟು ನಟರು ರಾಜಕೀಯ ಎಂಟ್ರಿಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದು ಪ್ರಚಾರಕ್ಕೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಂತೆಯೇ ಈ ಬಾರಿ ಖ್ಯಾತ ನಟ ಕಮಲ್...

ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬ್ರೇಕ್: ಕಾರಣ ತಿಳಿಸಿದ ನಿರ್ಮಾಪಕ

ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬ್ರೇಕ್: ಕಾರಣ ತಿಳಿಸಿದ ನಿರ್ಮಾಪಕ

ಬಾಲಿವುಡ್ ನಿರ್ಮಾಪಕ ಸಂದೀಪ್ ಸಿಂಗ್, ಟಿಪ್ಪು ಸುಲ್ತಾನ್ ಅವರ ಜೀವನಾಧಾರಿತ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಮಾಡಿದ್ದರು. ಆದರೆ ಇದೀಗ ಈ ಚಿತ್ರವನ್ನು ಸಂದೀಪ್ ಸಿಂಗ್ ಕೈ ಬಿಟ್ಟಿದ್ದಾರೆ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನಿರ್ಮಾಪಕ ಸೋಷಿಯಲ್...

ಡಾಲಿ ಧನಂಜಯ್ ಜೊತೆಗಿನ ಗೆಳೆತನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಅಮೃತಾ

ಡಾಲಿ ಧನಂಜಯ್ ಜೊತೆಗಿನ ಗೆಳೆತನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಅಮೃತಾ

ತೆರೆ ಮೇಲೆ ಬೆಸ್ಟ್‌ ಜೋಡಿಯಾಗಿ ಮಿಂಚಿರೋ ಸ್ಯಾಂಡಲ್ ವುಡ್ ನ ನಟ ಡಾಲಿ ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗರ್ ಗೆ ಸಾಕಷ್ಟು ಅಭಿಮಾನಿಗಳ ಬಳಗವಿದೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಈ ಜೋಡಿ ಒಂದಾದರೆ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳ ಆಸೆಯಾಗಿದೆ. ಅಲ್ಲದೆ ಇಬ್ಬರ ನಡುವೆ ಸಮ್ ಥಿಂಗ್...

‘ಆಪನ್‌ಹೈಮರ್’ ಚಿತ್ರದಲ್ಲಿ ಸೆಕ್ಸ್ ವೇಳೆ ಭಗವದ್ಗೀತೆ ಓದು: ಸೆನ್ಸಾರ್ ಮಂಡಳಿ ಪ್ರಶ್ನಿಸಿದ ಸಚಿವ ಠಾಕೂರ್

‘ಆಪನ್‌ಹೈಮರ್’ ಚಿತ್ರದಲ್ಲಿ ಸೆಕ್ಸ್ ವೇಳೆ ಭಗವದ್ಗೀತೆ ಓದು: ಸೆನ್ಸಾರ್ ಮಂಡಳಿ ಪ್ರಶ್ನಿಸಿದ ಸಚಿವ ಠಾಕೂರ್

ಹಾಲಿವುಡ್ ನ ಆಪನ್ ಹೈಮರ್ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಚಿತ್ರದಲ್ಲಿನ ದೃಶ್ಯವೊಂದಕ್ಕೆ ಭಾರಿ ವಿವಾದ ಹುಟ್ಟಿಕೊಂಡಿದೆ. ಚಿತ್ರದಲ್ಲಿ ಸೆಕ್ಸ್ ಮಾಡುವ ವೇಳೆ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದ್ದು, ಈ ದೃಶ್ಯವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ಸೆಕ್ಸ್ ಇರುವ ದೃಶ್ಯದ ಕುರಿತು ಕೇಂದ್ರ ಸಚಿವ...

Page 2 of 136 1 2 3 136

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.