ಜೇಮ್ಸ್ ವೆಬ್ ಟೆಲಿಸ್ಕೋಪ್ ಬ್ರಹ್ಮಾಂಡದ ರಹಸ್ಯಕ್ಕೆ ಕೀಲಿಸಿ ಕೂಡಲಿರುವ ದಿವ್ಯ ನೇತ್ರ!
ಪಕ್ಕದ ಮನೆಯ ಮಗುವೊಂದು ಜಾತ್ರೆಯಲ್ಲಿ ಸಿಗುವ ಪ್ಲಾಸ್ಟಿಕ್ಕಿನ ಬೈನಾಕ್ಯೂಲರ್ ಹಿಡಿದು ಆಟವಾಡುತ್ತಿತ್ತು. ಪದೇ ಪದೇ ಕಣ್ಣಿಗೆ ಹಿಡಿದುಕೊಂಡು ಮುಂದಿನ ನಾಬನ್ನು ತಿರುಗಿಸಿ ವಸ್ತುಗಳನ್ನು ಹತ್ತಿರ ದೂರ ಸರಿಸುತ್ತಾ ಏನೋ ವಿಚಿತ್ರವೊಂದು ಜರುಗುತ್ತಿದೆ, ಇಷ್ಟು ದಿನ ಗೊತ್ತಿರದ ವಿಸ್ಮಯವೊಂದು ಕೈಯಲ್ಲಿನ ಪುಟ್ಟ ಸಾಧನದಿಂದಾಗುತ್ತಿದೆ...
Read more